February 4, 2026

ಮಿತ್ತಬೈಲ್ ಗೆ ಭೇಟಿ ನೀಡಿದ ಶೈಖುನಾ ಎಂ.ಟಿ.ಉಸ್ತಾದ್

0
IMG-20220109-WA0002.jpg

ಬಿ.ಸಿ.ರೋಡ್ : ಸಮಸ್ತ ಕೇರಳ ಮತ ವಿದ್ಯಾಭ್ಯಾಸ ಬೋರ್ಡ್ ನ ಪ್ರಧಾನ ಕಾರ್ಯದರ್ಶಿ ಶೈಖುನಾ ಎಂ.ಟಿ.ಉಸ್ತಾದ್ ಸೋಮವಾರ ಮಿತ್ತಬೈಲ್ ಗೆ ಭೇಟಿ ನೀಡಿ ಮರ್ಹೂಂ ಶೈಖುನಾ ಮಿತ್ತಬೈಲ್ ಉಸ್ತಾದರ ಖಬರ್ ಝಿಯಾರತ್ ನಡೆಸಿದರು.

ಈ ಸಂದರ್ಭ ದ.ಕ.ಜಿಲ್ಲಾ ಮದ್ರಸ ಮೆನೇಜ್ ಮೆಂಟ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀಕ್ ಹಾಜಿ ನೇರಳಕಟ್ಟೆ, ಮಿತ್ತಬೈಲು ಕೇಂದ್ರ ಜುಮಾ ಮಸೀದಿ ಖತೀಬ್ ಎಂ. ವೈ. ಅಶ್ರಫ್ ಫೈಝಿ, ಉಮರುಲ್ ಫಾರೂಕ್ ಫೈಝಿ. ಅಬ್ದುಲ್ ಸತ್ತಾರ್ ಫೈಝಿ, ಇಸ್ಮಾಯಿಲ್ ನೇರಳಕಟ್ಟೆ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

You may have missed

error: Content is protected !!