February 3, 2026

ವಿಟ್ಲ: ಮುದೂರು ಫ್ರೆಂಡ್ಸ್ ವತಿಯಿಂದ ಪ.ಪಂ ಚುನಾವಣೆಯಲ್ಲಿ ವಿಜೇತ ಅಭ್ಯರ್ಥಿಗಳಿಗೆ ಸನ್ಮಾನ

0
IMG-20220102-WA0011

ವಿಟ್ಲ : ಮುದೂರು ಫ್ರೆಂಡ್ಸ್ ವತಿಯಿಂದ ವಿಟ್ಲ ಪಟ್ಟಣ ಪಂಚಾಯತ್‌ನ ನೂತನ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.

ನೂತನ ಸದಸ್ಯರಾದ ಜಯಂತ ಸಿಎಚ್, ಕರುಣಾಕರ ನೈತೊಟ್ಟು, ರಕ್ಷಿತಾ ಸನತ್ ಇವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮುದೂರು ಫ್ರೆಂಡ್ಸ್‘ನ ಎಲ್ಲಾ ಕಾರ್ಯಕರ್ತರು ಹಾಗೂ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!