July 20, 2026

ವಿಟ್ಲ: ಬೀಡಿ ಗುತ್ತಿಗೆದಾರ ಸಂಘದ ವತಿಯಿಂದ ಮೋನಪ್ಪ ಪೂಜಾರಿ ಅವರಿಗೆ ಸನ್ಮಾನ

0
image_editor_output_image-434837499-1784472499626

ವಿಟ್ಲ: ಮೋನಪ್ಪ ಪೂಜಾರಿ ಕಡಂಬು ಇವರು ಎಸ್. ಕೆ. ಎಚ್ ಐ ಡಿಪೋದಲ್ಲಿ ಬೀಡಿ ಕಂನ್ಟ್ರೆಕ್ಟದಾರರ ಸಹಾಯಕರಾಗಿ ಚಾನಿ ಕೆಲಸ ಮಾಡಿಕೊಂಡು ಸುಮಾರು 38 ವರ್ಷಗಳಿಂದ ಕಂಪೆನಿಯಿಂದ ಯಾವುದೇ ಸವಲತ್ತು ಇಲ್ಲದೇ ಕೆಲಸ ಮಾಡುತಿದ್ದರು . ಅವರಿಗೆ ಬೀಡಿ ಕಂಟ್ರೆಕ್ಟ ದರಾರ ಸಂಘದ ವತಿಯಿಂದ ಸನ್ಮಾನ ಕಾರ್ಯಕ್ರಮ ಮಾಡಲಾಯಿತು.


ಎಸ್. ಕೆ ಹೆಚ್. ಐ ಡಿಪೋದ ಮ್ಯಾನೇಜರ್ ನಾಗೇಶ್ ನಾಯ್ಡು. ಮತ್ತು ಬೀಡಿ ಕಂಟ್ರೆಕ್ಟ್ ದಾರರ ಸಂಘದ ಅಧ್ಯಕ್ಷರು ಬಿ ಎಂ ಹಸೈನಾರ್. ಶೀನ ನಾಯ್ಕ ಅಶ್ರಫ್. ನಾಗೇಶ್ ಶೆಟ್ಟಿ ಕೊಡಂಗಾಯಿ ಅಬೂಬಕರ್, ಹಮೀದ್ ಒಕ್ಕೆತ್ತೂರು. ನಿಸಾರ್ ವಿಟ್ಲ. ಧನುಷ್ ಕುಂಡಡ್ಕ. ಪವಿತ್ರಪೂಂಜ. ಇಸ್ಮಾಯಿಲ್ ನಿರಕಣಿ. ಇಬ್ರಾಹಿಂ ಅಚೊಡ್ಡಿ. ಆನಂದ ಕನ್ಯಾನ ರಾಂಪ್ಪ ಕನ್ಯಾನ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!