May 4, 2026

ಕೇರಳದಲ್ಲಿ UDF ಜಯಭೇರಿ ಸಾಧಿಸಿ ಅಧಿಕಾರಕ್ಕೆ, ಪುತ್ತೂರು AIKMCC ಸಂತಸ

0
IMG-20260504-WA0000.jpg

ಪುತ್ತೂರು: ಕೇರಳದಲ್ಲಿ ದಶಕಗಳ ಬಳಿಕ UDF ಜಯಭೇರಿಯಾಗಿದ್ದು ಅಧಿಕಾರಕ್ಕೆ ಬರುತ್ತಿದೆ. ಇದರಲ್ಲಿ UDF ಅಂಗ ಪಕ್ಷವಾದ ಮುಸ್ಲಿಂ ಲೀಗ್ ನ ಕೊಡುಗೆ ಅಪಾರವಾಗಿದೆ.

ಮುಸ್ಲಿಂ ಲೀಗ್ ಸ್ಪರ್ಧಿಸಿದ 27 ಸ್ಥಾನಗಳಲ್ಲಿ ಬಹುತೇಕ ಜಯ ಸಾಧಿಸಿದ್ದು ಇದೊಂದು ಐತಿಹಾಸಿಕ ಬೆಳವಣಿಗೆಯಾಗಿದೆ ಎಂದು IUML ಪಕ್ಷದ ಪೋಷಕ ಸಂಘಟನೆಯಾದ ಎಐಕೆಎಂಸಿಸಿ ಪುತ್ತೂರು ತಾಲೂಕು ಸಮಿತಿ ಸಂತಸ ವ್ಯಕ್ತಪಡಿಸಿದೆ.

Leave a Reply

Your email address will not be published. Required fields are marked *

error: Content is protected !!