ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮೂಲರಪಟ್ನ ಮೌಲಾನ ಆಜಾದ್ ಶಾಲೆಗೆ ಶೇ. 96 ಫಲಿತಾಂಶ
ಮೌಲಾನ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆ ಮೂಲರಪಟ್ನ 96% ಫಲಿತಾಂಶ
ಬಂಟ್ವಾಳ ತಾಲೂಕಿನ ಅರಳ ಗ್ರಾಮದಲ್ಲಿರುವ ಮೌಲಾನ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆ ಮೂಲರಪಟ್ನ 2025_26 ಶೈಕ್ಷಣಿಕ ಸಾಲಿನಲ್ಲಿ 23 ವಿದ್ಯಾರ್ಥಿಗಳು ಪರಿಕ್ಷೆ ಬರೆದಿದ್ದು ಅದರಲ್ಲಿ 22 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಫಾತಿಮತ್ ಜುಲ್ಪ 519 ಅಂಕ ಆಯಿಶಾ ಅಪ್ರ 505 ಆಯಿಶಾ ಅಷ್ಪಿಯ 500 ಅಂಕಗಳೊಂದಿಗೆ ಶಾಲೆಗೆ ಗರಿಷ್ಠ ಅಂಕ ಗಳಿಸಿದವರಾಗಿದ್ದಾರೆ.


