ಕನ್ಯಾನ: ಎಕ್ಸಲೆಂಟ್ ಪಬ್ಲಿಕ್ ಸ್ಕೂಲ್ ಬಂಡಿತ್ತಡ್ಕ ಕನ್ಯಾನ-ಏಳನೇ ತರಗತಿ ಪಲಿತಾಂಶ:ಎಕ್ಸಲೆಂಟ್ ಸುನ್ನೀ ಮದ್ರಸ ಶೇ.100 ಪಲಿತಾಂಶ
ಕನ್ಯಾನ : ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಅಧೀನದ 2025-26 ನೇ ಸಾಲಿನ 7 ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ *ಕನ್ಯಾನ ಎಕ್ಸಲೆಂಟ್ ಸುನ್ನೀ ಮದರಸ (Reg no : 9004) ರ 18 ವಿಧ್ಯಾರ್ಥಿಗಳಲ್ಲಿ ಮುಹಮ್ಮದ್ ಸಬೀಹ್ 400* ಅಂಕಗಳೊಂದಿಗೆ ಶ್ರೇಷ್ಟ ಸಾಧನೆ ಹಾಗೂ 389 ಅಂಕಗಳೊಂದಿಗೆ ಮಹಮ್ಮದ್ ರಾಫಿ ಮತ್ತು 385 ಅಂಕಗಳೊಂದಿಗೆ ಅಹ್ಮದ್ ಅಪ್ರೀನ್ ಟಾಪರ್ ಗಳಾಗಿಯೂ, 14 ವಿದ್ಯಾರ್ಥಿಗಳು ಡಿಸ್ಟಿಂಕ್ಷನಲ್ಲೂ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿ ಶೇಕಡಾ ನೂರು ಪಲಿಂತಾಶ ಪಡೆದಿರುವುದು ಆಡಳಿತ ಮಂಡಳಿ, ಮುಖ್ಯೋಪಾದ್ಯಾಯರು ಮತ್ತು ಉಸ್ತಾದರುಗಳು ಸಂತಸ ವ್ಯಕ್ತ ಪಡಿಸಿರುತ್ತಾರೆ..
ಶೇಕಡಾ ನೂರು ಪಲಿತಾಂಶ ಪಡೆಯಲು ಶ್ರಮಿಸಿದ ವಿದ್ಯಾರ್ಥಿಗಳು, ಉಸ್ತಾದರುಗಳು ಮತ್ತು ಪೋಷಕರಿಗೆ ಎಕ್ಸಲೆಂಟ್ ಸುನ್ನೀ ಮದರಸ ಆಡಳಿತ ಸಮಿತಿ ಕೃತಜ್ಞತೆ ಸಲ್ಲಿಸಿದೆ.
*ಎಕ್ಸಲೆಂಟ್ ಪಬ್ಲಿಕ್ ಸ್ಕೂಲ್ LKG ಯಿಂದ 9ನೇ ತರಗತಿ ವರೆಗೆ ದಾಖಲಾತಿ ಪ್ರಾರಂಭಗೊಂಡಿರುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿರುತ್ತಾರೆ*




