June 1, 2026

ಮಂಚಿ-ಕೊಳ್ನಾಡು: ಏಪ್ರಿಲ್ 18ರಂದು ಅಂತರ್ ರಾಜ್ಯ ಮಟ್ಟದ ದಫ್ ಸ್ಪರ್ಧೆ

0
image_editor_output_image1272373377-1776258082926

ವಿಟ್ಲ: ಮಂಚಿ-ಕೊಳ್ನಾಡು ಅಂತರ್ ರಾಜ್ಯ ದಫ್ ಸ್ಪರ್ಧೆ ಮಂಚಿ ಕೊಳ್ನಾಡು ಏಪ್ರಿಲ್ 18 ರಂದು ಶನಿವಾರ ಗೌಸಿಯಾ ಅಸೋಸಿಯೇಷನ್ (ರಿ) ಮಂಚಿ ಕೊಳ್ನಾಡು ಇದರ ಆಶ್ರಯದಲ್ಲಿ ಅಂತರ್ ರಾಜ್ಯ ಮಟ್ಟದ ದಫ್ ಸ್ಪರ್ಧೆ ನಡೆಯಲಿದೆ.

ಸ್ಪರ್ಧೆಯಲ್ಲಿ ರಾಜ್ಯದ ಸುಮಾರು 12 ಕ್ಕಿಂತಲೂ ಹೆಚ್ಚು ತಂಡಗಳು ಭಾಗವಹಿಸಲಿದ್ದು, ಪ್ರಥಮ ಬಹುಮಾನ 15.000, ದ್ವಿತೀಯ 12 000, ತೃತೀಯ 8000, ಚತುರ್ಥ 6000 ಹಾಗೂ ಪ್ರಶಸ್ತಿ ನೀಡಲಾಗುತ್ತದೆ.

ಸಾದತ್ ಗಳು, ಉಲಾಮಗಳು, ಧಾರ್ಮಿಕ ನೇತಾರರು, ರಾಜಕೀಯ ನಾಯಕರುಗಳು, ಸಮಾಜ ಸೇವಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಗೌಸಿಯಾ ಅಸೋಸಿಯೇಷನ್ (ರಿ) ಮಂಚಿ ಕೊಳ್ನಾಡು ಇದರ ದಫ್ ಸ್ಪರ್ಧೆ ಸ್ವಾಗತ ಸಮಿತಿ ತಿಳಿಸಿದೆ. ರಿಫಾಯಿಯಾ ಜುಮಾ ಮಸೀದಿ ವಠಾರದಲ್ಲಿ ರಾತ್ರಿ 7 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.

Leave a Reply

Your email address will not be published. Required fields are marked *

error: Content is protected !!