February 1, 2026

ಕನ್ಯಾನ ರಹ್ಮಾನಿಯ್ಯಾ ಜುಮಾ ಮಸೀದಿಯ 2025 ಸಾಲಿನ ನೂತನ ಸಮಿತಿ: ಅಧ್ಯಕ್ಷರಾಗಿ ಇಸ್ಮಾಯಿಲ್ ಹಾಜಿ ಬಾಲ್ತ್ರೋಡಿ ಪ್ರಧಾನ ಕಾರ್ಯದರ್ಶಿ: ಡಿ ಕೆ ಇಬ್ರಾಹಿಂ ಷಾ

0
image_editor_output_image575347642-1762240410613

ವಿಟ್ಲ: ರಹ್ಮಾನಿಯಾ ಜುಮಾ ಮಸ್ಜಿದ್ ಕನ್ಯಾನ ಇದರ
2025 – 28 ನೇ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಇಸ್ಮಾಯಿಲ್ ಹಾಜಿ ಬಾಲ್ತ್ರೋಡಿ, ಉಪಾಧ್ಯಕ್ಷರಾಗಿ                   
ಎಂ.ಕೆ.ಮುಹಮದ್ ಕುಂಞ ಹಾಜಿ, ಅಬ್ದುಲ್ ರಹಿಮಾನ್ ಹಾಜಿ ಬಾಯಾರ್, ಪ್ರಧಾನ ಕಾರ್ಯದರ್ಶಿಯಾಗಿ ಡಿ.ಕೆ ಇಬ್ರಾಹಿಂ ಷಾ, ಕಾರ್ಯದರ್ಶಿಯಾಗಿ ಆಸಿಫ್ ಬನಾರಿ, ಕೋಶಾದಿಕಾರಿ             ಯಾಗಿ ಫಝಲ್ ಪನೆಯಡ್ಕ, ಜೊತೆ ಕಾರ್ಯದರ್ಶಿಅಬೂಬಕ್ಕರ್ ಸಿದ್ದೀಕ್ ಪೊಯ್ಯಕಂಡ ಅವರನ್ನು ಆಯ್ಕೆ ಮಾಡಲಾಯಿತು.

ಸದಸ್ಯರುಗಳುಗಳಾಗಿ
▪️ಮಹಮ್ಮದ್ ಹಾಜಿ ಮಂಡ್ಯೂರು
▪️ಡಿ.ಕೆ ಶಾಹುಲ್ ಹಮೀದ್
▪️ಉಮರ್ ಮುಸ್ಲಿಯಾರ್
▪️ಇಬ್ರಾಹಿಂ ಹಾಜಿ ಎಬಿಕೆ
▪️ಅದ್ರಾಮಚ್ಚ ಬಂಡಿತ್ತಡ್ಕ
▪️ಸಿರಾಜುದ್ದೀನ್ ಸಖಾಫಿ
▪️ಹಮೀದ್ ಸಖಾಫಿ ಪಾಡಿ
▪️ಮುಹಮ್ಮದ್ ಕುಂಞ ಕೋರಿತೋಟ
▪️ಇಸ್ಮಾಯಿಲ್ ಹಾಜಿ ಪರಂಕಿಲ್
▪️ಮಜೀದ್ ಚೆಡವು
▪️ಮಹಮೂದ್ ಸಂಗಂ
▪️ಕಾದರ್ ಡಿಕೆ
▪️ಕಲಂದರ್ ಜಿ.ಕೆ ಗೋಳಿಕಟ್ಟೆ
▪️ಫಾರೂಕ್ ಪೊಯ್ಯಕಂಡ

Leave a Reply

Your email address will not be published. Required fields are marked *

error: Content is protected !!