March 13, 2026

ಪಡುಬಿದ್ರಿ: ಟೆನಿಸ್ ಬಾಲ್ ಕ್ರಿಕೆಟ್ ಆಟಗಾರ ವಿನ್ಸೆಂಟ್‌ ಫೆರ್ನಾಂಡಿಸ್‌ ಮೃತ್ಯು

0
image_editor_output_image1699290527-1759135833185.jpg

ಪಡುಬಿದ್ರಿ: ಟೆನಿಸ್ ಬಾಲ್ ಕ್ರಿಕೆಟ್ ತಾರೆ ದಾಖಲೆಗಳ ಸರದಾರ ವಿನ್ಸೆಂಟ್‌ ಫೆರ್ನಾಂಡಿಸ್‌ ಅನಾರೋಗ್ಯದಿಂದ ಸೆಪ್ಟೆಂಬರ್ 28 ರಂದು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧರಾಗಿದ್ದಾರೆ.

ಪಡುಬಿದ್ರಿ ಕ್ರಿಕೆಟರ್ಸ್ (ಪಿಸಿಪಿ) ಮತ್ತು ಫ್ರೆಂಡ್ಸ್ ಪಡುಬಿದ್ರಿಯಂತಹ ಪ್ರಸಿದ್ಧ ತಂಡಗಳಿಗಾಗಿ ಮಿಂಚಿದ ಆಲ್‌ರೌಂಡರ್ ವಿನ್ಸಿ, ಸ್ಫೋಟಕ ಬ್ಯಾಟಿಂಗ್ ಮತ್ತು ಅಸಾಧಾರಣ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದರು. ಮೂಡುಬಿದಿರೆಯಲ್ಲಿ ನಡೆದ ಮನೀಷ್ ಟ್ರೋಫಿ ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ, ಅವರು ಕೇವಲ 16 ಎಸೆತಗಳಲ್ಲಿ ದಾಖಲೆಯ 50 ರನ್ ಗಳಿಸಿದರು

Leave a Reply

Your email address will not be published. Required fields are marked *

error: Content is protected !!