March 18, 2026

ಬೆಳ್ತಂಗಡಿ: ನೇಣು ಬಿಗಿದು ವಿವಾಹಿತೆ ವಿನುತಾ ಆತ್ಮಹತ್ಯೆ

0
image_editor_output_image-1469408091-1754559176907.jpg

ಬೆಳ್ತಂಗಡಿ: ನೇಣು ಬಿಗಿದು ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಬೆಳ್ತಂಗಡಿಯ ಮುಳಿಕ್ಕಾರಿನಲ್ಲಿ ವರದಿಯಾಗಿದೆ.

ವಿನುತಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಅಂಗಡಿಯೊಂದರಲ್ಲಿ ವಿನುತಾ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!