March 18, 2026

ಕರ್ನಾಟಕ ವ್ರೆಸ್ಟಿಂಗ್ ಅಸೋಸಿಯೇಷನ್  (KWA) ಮೀಡಿಯ ಅಕ್ರಿಡಿಯೇಷನ್ ಸದಸ್ಯರಾಗಿ ರಾಮದಾಸ್ ಶೆಟ್ಟಿ ವಿಟ್ಲ ಆಯ್ಕೆ

0
image_editor_output_image56326841-1731658930170

ಕರ್ನಾಟಕ ವ್ರೆಸ್ಟಿಂಗ್ ಅಸೋಸಿಯೇಷನ್  (KWA) ಮೀಡಿಯ ಅಕ್ರಿಡಿಯೇಷನ್ ಸದಸ್ಯರಾಗಿ ರಾಮದಾಸ್ ಶೆಟ್ಟಿ ಯವರು  ಆಯ್ಕೆಯಾಗಿದ್ದಾರೆ.

14/11/2024 ರಂದು ಬೆಂಗಳೂರಿನಲ್ಲಿ ನಡೆದ ವಿಶೇಷ ಸಭೆಯಲ್ಲಿ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರಾದ ಬಿ. ಗುಣರಂಜನ್ ಶೆಟ್ಟಿಯವರು ಅಧಿಕೃತವಾಗಿ ರಾಮದಾಸ್ ಶೆಟ್ಟಿ ಯವರನ್ನು ಆಯ್ಕೆ ಮಾಡಿದ್ದಾರೆ.

ಕರ್ನಾಟಕದಲ್ಲಿ ಮೊದಲ ಬಾರಿಗೆ  ಕುಸ್ತಿ ಸೀನಿಯರ್ ಚಾಂಪಿಯನ್ ಶಿಪ್ ಡಿಸೆಂಬರ್ ನಲ್ಲಿ ಬೆಂಗಳೂರಿನ ಕೋರಮಂಗಲ ಇಂಡೋರ್ ಸ್ಟೇಡಿಯಮ್ ನಲ್ಲಿ ನಡೆಯಲಿದೆ.

Leave a Reply

Your email address will not be published. Required fields are marked *

error: Content is protected !!