March 18, 2026

ಡ್ರೀಮ್ ಡೀಲ್ ಸಂಸ್ಥೆ ಬಗ್ಗೆ ಒಂದು ಮಾಹಿತಿ….

0
image_editor_output_image642389636-1731346707837

ಮಂಗಳೂರು: ಡ್ರೀಮ್ ಡೀಲ್ ಸಂಸ್ಥೆ ಕಳೆದ ಹಲವಾರು ವರ್ಷಗಳಿಂದ ಈ ಕ್ಷೇತ್ರದಲ್ಲಿ ಸೇವೆ ನೀಡುತ್ತಿದೆ, ಸಂಸ್ಥೆಯೂ ಯಾವುದೇ ಲಕ್ಕಿ ಸ್ಕೀಂ ಯೋಜನೆ ಹಾಕಿಲ್ಲ ಇದೊಂದು ಸೇವಿಂಗ್ಸ್ ಸ್ಕೀಮ್ ಯೋಜನೆಯಾಗಿದೆ. ಈ ಸೇವಿಂಗ್ಸ್ ಸ್ಕೀಂನಲ್ಲಿ ಯಾರಿಗೂ ನಷ್ಟವಿಲ್ಲದ ರೀತಿಯಲ್ಲಿ, ಸೇರಿದ ಪ್ರತಿಯೊಬ್ಬ ಸದಸ್ಯನಿಗೂ, ಅವರು ನೀಡಿದ ಹಣಕ್ಕೆ ತಕ್ಕಂತೆ ಬಹುಮಾನಗಳನ್ನು ನೀಡಿ ಗೌರವಿಸಲಿದೆ.

ಇನ್ನೂ ತಿಂಗಳಿಗೆ ನಡೆಸುವ ಬಂಪರ್ ಡ್ರಾ ಸಂಸ್ಥೆಯು ಪಡೆಯುವ ಲಾಭಾಂಶದಲ್ಲಿ ತಮ್ಮ ಸದಸ್ಯರಿಗೆ ನೀಡುವ ಗೌರವದ ಉಡುಗೊರೆಯಾಗಿದೆ. ಇದು ಹತ್ತು ಸಾವಿರ ಸದಸ್ಯರನ್ನು ಸೇರಿಸಿ ಒಬ್ಬ ಸದಸ್ಯನಿಗೆ ಬಹುಮಾನ ನೀಡುವ ಲಕ್ಕಿ ಡ್ರಾವಲ್ಲ, ಬದಲಾಗಿ ಸಂಸ್ಥೆಯೊಂದಿಗಿರುವ ಹತ್ತು ಸಾವಿರ ಸದಸ್ಯರಿಗೂ ನ್ಯಾಯಯುತವಾಗಿ ಖಚಿತ ಬಹುಮಾನ ನೀಡುವ ಯೋಜನೆಯಾಗಿದೆ. ಇನ್ನೂ ಸಂಸ್ಥೆಯು ತನ್ನ ಲಾಭದ ಉದ್ದೇಶಕ್ಕಿಂತ ಹೆಚ್ಚಾಗಿ ಸಂಸ್ಥೆಯೊಂದಿಗಿರುವ ಪ್ರತಿಯೊಬ್ಬ ಸದಸ್ಯನ ನಂಬಿಕೆಯನ್ನು ಉಳಿಸಿಕೊಳ್ಳಲಿದೆ. ಇದು ಡ್ರೀಮ್ ಡೀಲ್ ಗ್ರೂಪಿನ ಮೂಲ ಉದ್ದೇಶವೂ ಕೂಡಾ.

ಕರ್ನಾಟಕದಾದ್ಯಂತ ಡ್ರೀಮ್ ಡೀಲ್ ಗ್ರೂಪ್ ಮೂರು ಎಲೆಕ್ಟ್ರಾನಿಕ್ಸ್ ಮತ್ತು ಪೀಠೋಪಕರಣಗಳ ಶೋರೂಮ್‌ಗಳನ್ನು ಹೊಂದಿದೆ. ವಿಜಯನಗರ, ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ. 15 ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದ್ದೇವೆ ಮತ್ತು ನಮ್ಮ ಶೋರೂಮ್‌ಗಳು ಮತ್ತು ಕಚೇರಿಗಳಿಗೆ ಯಾವುದೇ ಸಮಯದಲ್ಲಿ ಭೇಟಿ ಕೊಡಬಹುದು ಎಂದು ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!