February 4, 2026

ಮನೆಯಿಂದ ಹೊರಹೋದ ಯುವಕ ನಾಪತ್ತೆ

0
image_editor_output_image1921924506-1729227348157.jpg

ಅಂಕೋಲಾ: ಮೀನುಗಾರಿಕೆ ವೃತ್ತಿಯ ಯುವಕನೋರ್ವ ,ಮನೆಯಿಂದ ಹೊರಹೋದವ ಮರಳಿ ಮನೆಗೆ ಬಾರದೇ ಕಾಣೆಯಾಗಿರುವ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಲೂಕಿನ ಭಾವಿಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಗೇರಿ ಹರಿಕಂತ್ರವಾಡದ ನಿವಾಸಿ ವಿಶ್ರಾಂತ ನೇಮು ಹರಿಕಂತ್ರ(25) ಕಾಣೆಯಾಗಿರುವ ಯುವಕನಾಗಿದ್ದಾನೆ. ಈ ಕುರಿತು ತನ್ನ ಮಗನನ್ನು ಹುಡುಕಿ ಕೊಡುವಂತೆ ನೋಂದ ತಾಯಿ ಗೀತಾ ಹರಿಕಂತ್ರ ಎನ್ನುವವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!