August 12, 2026

ಕಾರ್ಕಳ: ಮೆದುಳಿನ ಕಾಯಿಲೆಯಿಂದ ಫೋಟೋಗ್ರಾಫ‌ರ್ ಮೃತ್ಯು

0
image_editor_output_image576627126-1729071269500.jpg

ಕಾರ್ಕಳ : ಕಾರ್ಕಳದ ಅಕ್ವಾ ಪ್ಯಾಲೇಸ್‌ನ ಮಾಲಕ ವಿಫೇಶ್ ಪ್ರಭು (34ವ.) ಅಸೌಖ್ಯದಿಂದ ನಿಧನರಾಗಿದ್ದರೆ.

ಕೆಲವು ದಿನಗಳಿಂದ ಮೆದುಳಿನ ಕಾಯಿಲೆಯಿಂದ ಬಳಲುತ್ತಿದ್ದ ವಿಶ್ಲೇಶ್, ಟ್ರೈನ್ ಟ್ಯೂಮರ್‌ನ ಶಸ್ತ್ರಚಿಕಿತ್ಸೆ ಆಗಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದಾರೆ. ವೃತ್ತಿಯಲ್ಲಿ ಫೋಟೋಗ್ರಾಫ‌ರ್ ಆಗಿದ್ದ ವಿಪ್ಲೇಶ್, ಕೋಡ್ಸ್ ಕ್ರಿಯೇಶನ್ಸ್ ಸ್ಟುಡಿಯೋ ಹೊಂದಿದ್ದರು. ಮೃತರು ಪತ್ನಿ, ಮಗಳು, ತಾಯಿ ಮತ್ತು ತಮ್ಮನನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!