ನಮ್ಮ ಕರಾವಳಿ ವಿಟ್ಲ: ಅನಾರೋಗ್ಯದಿಂದ ವ್ಯಕ್ತಿ ಮೃತ್ಯು prathi_staff_24 September 1, 2024 0 ವಿಟ್ಲ: ಅಲ್ಪಕಾಲದ ಅಸೌಖ್ಯದಿಂದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ನಡೆದಿದೆ. ಪಡಿಬಾಗಿಲು ನಿವಾಸಿ ಆಟೋ ಚಾಲಕ ಬಿಜೆಪಿಯ ಸಕ್ರಿಯ ಕಾರ್ಯಕರ್ತ ರವಿ ಪಾಟಾಳಿ(45) ಮೃತ ವ್ಯಕ್ತಿ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. Post navigation Previous: ಕಳಚಿದ KSRTC ಬಸ್ ನ ಫುಟ್ ಬೋರ್ಡ್Next: ವಿಟ್ಲ: ಅನಾರೋಗ್ಯದಿಂದ ವ್ಯಕ್ತಿ ಮೃತ್ಯು More Stories ನಮ್ಮ ಕರಾವಳಿ ಬೆಳ್ಳಾರೆ: ಅಕ್ರಮವಾಗಿ ಪಟಾಕಿ ದಾಸ್ತಾನು ಪೊಲೀಸರ ದಾಳಿ: ಪ್ರಕರಣ ದಾಖಲು admin November 8, 2026 0 ನಮ್ಮ ಕರಾವಳಿ ವಿಟ್ಲ: ರಾಜ್ಯಮಟ್ಟದ ವೇಟ್ ಲಿಪ್ಟಿಂಗ್ ನಲ್ಲಿ ಚಿನ್ನದ ಪದಕ ಪಡೆದ ಸೈಟ್ ರೀಟಾ ಶಾಲೆಯ ವಿದ್ಯಾರ್ಥಿ ಗುರುಪ್ರೀತ್: ವಿಟ್ಲ ದಿ ನಾಲೇಡ್ಜ್ ಹಬ್ ವತಿಯಿಂದ ಸನ್ಮಾನ admin November 8, 2026 0 ನಮ್ಮ ಕರಾವಳಿ ಉಡುಪಿ: ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣ: ಮತ್ತೆ ಇಬ್ಬರು ಆರೋಪಿಗಳ ಬಂಧನ- ಬಂಧಿತರ ಸಂಖ್ಯೆ ನಾಲ್ಕಕ್ಕೇರಿಕೆ admin November 8, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.