March 17, 2026

ವಿಟ್ಲ: ಸ್ಪೋಕನ್ ಇಂಗ್ಲಿಷ್ ಕೋರ್ಸ್ ಆರಂಭ: 2 ತಿಂಗಳಲ್ಲಿ ಸರಳವಾಗಿ ಇಂಗ್ಲಿಷ್ ಕಲಿಯಿರಿ

0
image_editor_output_image907701874-1720170455108.jpg

ವಿಟ್ಲ: ವಿಟ್ಲ ಶಾಲಾ ರಸ್ತೆಯ ಮೋತಿ ಸಿಟಿ ಕಟ್ಟಡದಲ್ಲಿ ಇತ್ತೀಚಿಗೆ ಆರಂಭಗೊಂಡ ದಿ ನ್ವಾಲೇಜ್ ಹಬ್ ಟ್ಯೂಷನ್ ಆ್ಯಂಡ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನಲ್ಲಿ ಸ್ಪೋಕನ್ ಇಂಗ್ಲಿಷ್ ಕೋರ್ಸ್ ಆರಂಭಗೊಂಡಿದೆ.

ಕಡಿಮೆ ಶುಲ್ಕದಲ್ಲಿ, ಸಣ್ಣ ಅವಧಿಯಲ್ಲಿ ತರಬೇತಿ ನೀಡಲಾಗುತ್ತದೆ. ಪರಿಣಿತ ಶಿಕ್ಷಕಿಯಿಂದ ತರಬೇತಿ ನೀಡಲಾಗುವುದು. ಅದಲ್ಲದೇ 2 ತಿಂಗಳಲ್ಲಿ ಸರಳವಾಗಿ ಕಲಿತು ಮಾತನಾಡಬಹುದು.
ಹೆಚ್ಚಿನ ಮಾಹಿತಿಗಾಗಿ
9980205258
9880203126

Leave a Reply

Your email address will not be published. Required fields are marked *

You may have missed

error: Content is protected !!