March 17, 2026

ಮರಕ್ಕೆ ನೇಣು ಹಾಕಿಕೊಂಡು ಪೊಲೀಸ್ ಕಾನ್ ಸ್ಟೇಬಲ್ ಆತ್ಮಹತ್ಯೆ

0
image_editor_output_image-828289262-1719285357053.jpg

ಕಲಬುರಗಿ: ಜಿಲ್ಲೆ ಸೇಡಂ ತಾಲೂಕಿನ ಮಾಡಬೂಳ ಠಾಣೆಯ ಪೊಲೀಸ್ ಕಾನ್ಸಟೇಬಲ್ ದೊಡ್ಡೇಶ್ (40) ನಗರದ ಹೊರವಲಯದ ಉದನೂರು ರಸ್ತೆಯ ಪಕ್ಕದ ಜಮೀನಿನಲ್ಲಿ ಇರುವ ಬೇವಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ದೊಡ್ಡೇಶ್ ಅವರು ಕಲಬುರಗಿ ನಗರದ ಹೈ ಕೋರ್ಟ್ ಬಳಿಯ ಸಂತೋಷ ಕಾಲೊನಿಯ ಮನೆಯೊಂದರಲ್ಲಿ ವಾಸವಾಗಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!