December 19, 2025

ವಿಟ್ಲ: ಬಿಗ್ ಬೇಕ್ ನಲ್ಲಿ ಇಫ್ತಾರ್ ಸ್ಟ್ರೀಟ್ ಆಯೋಜನೆ: ಇಫ್ತಾರ್ ಗೆ ಬೇಕಾದ 50ಕ್ಕಿಂತಲೂ ಅಧಿಕ ಖಾದ್ಯ  ಮಿತದರದಲ್ಲಿ ಲಭ್ಯ

0
image_editor_output_image2014688754-1710405984948

ವಿಟ್ಲ: ಪುತ್ತೂರು ರಸ್ತೆಯ ಮೇಗಿನಪೇಟೆಯಲ್ಲಿರುವ ಬಿಗ್ ಬೇಕ್ ನಲ್ಲಿ ರಂಝಾನ್ ಪ್ರಯುಕ್ತ,
ರಂಝಾನ್ 1 ರಿಂದ 30ರ ವರೆಗೆ ಮದ್ಯಾಹ್ನ 2:00 ರಿಂದ 7:00 ಗಂಟೆಯವರೆಗೆ ಪ್ರತಿದಿನವೂ ಇಫ್ತಾರ್ ಸ್ಟ್ರೀಟ್ ಆಯೋಜಿಸದ್ದಾರೆ. ಅದರಲ್ಲಿ ಬಗೆ ಬಗೆಯ ಖಾದ್ಯ ತಿಂಡಿಗಳು, ಡೆಸ್ಸೆರ್ಟ್ , ಜ್ಯೂಸ್, ಇತ್ಯಾದಿ ವಸ್ತುಗಳು ಉತ್ತಮ ದರದಲ್ಲಿ ಗ್ರಾಹಕರಿಗೆ ಲಭ್ಯವಿರುತ್ತದೆ.
ಹೆಚ್ಚಿನ ಮಾಹಿತಿಗೆ: 8050538717 ಸಂಪರ್ಕಿಸಬಹುದು. ಹೋಮ್ ಡೆಲಿವೆರಿ ವ್ಯವಸ್ಥೆ ಇದೆ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!