ಕೊಡಂಗಾಯಿ: ಶಾಲಾ ಹಳೆ ವಿದ್ಯಾರ್ಥಿಗಳ ಸಂಘ ರಚನೆ: ಅಧ್ಯಕ್ಷರಾಗಿ ಮಜೀದ್ ಕೊಡಂಗಾಯಿ ಆಯ್ಕೆ
ವಿಟ್ಲ: ದ,ಕ,ಜಿ,ಪಂ,ಹಿರಿಯ ಪ್ರಾಥಮಿಕ ಶಾಲೆ ಕೊಡಂಗಾಯಿ ಇದರ ಹಳೆ ವಿದ್ಯಾರ್ಥಿ ಸಂಘ ರಚನೆ.
ರಾಜ್ಯದ ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ದಿಗಾಗಿ ಶಾಲೆಯನ್ನು ಶೈಕ್ಷಣಿಕವಾಗಿ ಬಲವರ್ಧನೆ ಗೊಳಿಸುವ ಉದ್ದೇಶದಿಂದ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದಡಿಯಲ್ಲಿ ಕೊಡಂಗಾಯಿ ಶಾಲಾ ಹಳೆವಿದ್ಯಾರ್ಥಿ ಸಂಘ ರಚಿಸಲಾಯಿತು.
ಗೌರವ ಅಧ್ಯಕ್ಷರು: ಜಯಂತ್ ಪೂರ್ಲಪ್ಪಾಡಿ. (ಗ್ರಾಮ ಪಂಚಾಯತ್ ಅಧ್ಯಕ್ಷರು)
ಗೌರವ ಸಲಹೆಗಾರರು:
ಸುಧೇಶ್ ಭಂಡಾರಿ,ಉಮೇಶ್ ಸಪಲ್ಯ,ಇಸ್ಮಾಯಿಲ್, ಇಬ್ರಾಹಿಂ ಝೈನಿ,ದಿವಾಕರ ಕಾಪುಮಜಲು,ಕೆ ಎ ಹಮೀದ್ ಕೊಡಂಗಾಯಿ,
ಅಧ್ಯಕ್ಷರು: ಮಜೀದ್ ಕೊಡಂಗಾಯಿ.
ಉಪಾಧ್ಯಕ್ಷರು: ಪ್ರವೀಣ್ (ತೇಜು) ಕೊಡಂಗಾಯಿ.
ಉಪಾಧ್ಯಕ್ಷೆ: ರೇಖಾ (ಮಹಿಳಾ ವಿಭಾಗ)
ಪ್ರದಾನ ಕಾರ್ಯದರ್ಶಿ:
ರಾಮಕೃಷ್ಣ ಕಾರಂತ ಕೊಡಂಗಾಯಿ.
ಕಾರ್ಯದರ್ಶಿಗಳು: ವಿನಯ ಜೋಗಿ,ಇರ್ಷಾದ್.
ಕೋಶಾಧಿಕಾರಿ: ಸುಕೇಶ್ ಕಾಪುಮಜಲು
ಇವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು.
ವರದಿ: ಅಬೂ ಅಯಾನ್
ಕೊಡಂಗಾಯಿ







