February 2, 2026

ಪಶ್ಚಿಮ ಬಂಗಾಳ: ಮಿಡ್ನಾಪುರ ವಾಯುನೆಲೆ ಬಳಿ ‘IAF ಫೈಟರ್ ಜೆಟ್’ ಪತನ

0
BB1id9hF.jpeg

ನವದೆಹಲಿ: ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಕಲೈಕುಂಡ ವಾಯುನೆಲೆಯಲ್ಲಿ ವಾಯುಪಡೆಯ ತರಬೇತಿಯ ಸಮಯದಲ್ಲಿ ಫೈಟರ್ ಜೆಟ್ ಮಂಗಳವಾರ ಡಯಾಸಾ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ.

ವರದಿಗಳ ಪ್ರಕಾರ, ವಾಯುಪಡೆಯ ಪೈಲಟ್ ಪ್ಯಾರಾಚೂಟ್ ಮೂಲಕ ಅಪಘಾತದಿಂದ ಬದುಕುಳಿದಿದ್ದಾರೆ ಎನ್ನಲಾಗ್ತಿದೆ. ಮಧ್ಯಾಹ್ನ 3:35 ರ ಸುಮಾರಿಗೆ ಯುದ್ಧ ವಿಮಾನವು ಭತ್ತದ ಗದ್ದೆಯಲ್ಲಿ ಬಿದ್ದಿತು. ವಿಮಾನ ಅಪಘಾತಕ್ಕೀಡಾದಾಗ ಈ ಪ್ರದೇಶದಲ್ಲಿ ಭೀತಿಯ ವಾತಾವರಣ ಕಂಡುಬಂದಿದೆ.

Leave a Reply

Your email address will not be published. Required fields are marked *

error: Content is protected !!