March 17, 2026

ವಿಟ್ಲ: ನಾಳೆ ಮದಕದಲ್ಲಿ ಜಲಾಲಿಯ್ಯಾ ರಾತೀಬು

0
image_editor_output_image262195797-1703684742360

ವಿಟ್ಲ: ವಿಟ್ಲ ಪಡ್ನೂರು ಗ್ರಾಮದ ಮದಕ ಎಂಬಲ್ಲಿ  ಬಹು. ಅಸ್ಸಯ್ಯದ್ ಸಿಹಾಬುದ್ಧಿನ್ ತಂಙಳ್ ನೇತೃತ್ವದಲ್ಲಿ  ವರ್ಷಪ್ರತಿ ನಡೆಸಿಕೊಂಡು ಬರುತ್ತಿರುವ ೬ನೇ  ಜಲಾಲಿಯ್ಯಾ ಮಜ್ಲಿಸ್ ಡಿ.28ರ ಗುರುವಾರ ರಾತ್ರಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಹಲವು ಪ್ರಮುಖ ವಿದ್ವಾಂಸರು ಮತ ಪಂಡಿತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಕೊನೆಯಲ್ಲಿ ಸೀರಣಿ ವಿತರಣೆ ನಡೆಯಲಿದೆ ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಎಸ್‌ಎಂಎ ಮುಖಂಡ ಹಾಜಿ ಹಮೀದ್ ಕೊಡಂಗಾಯಿ ಪತ್ರಿಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.
,,,,,,,

Leave a Reply

Your email address will not be published. Required fields are marked *

You may have missed

error: Content is protected !!