ಕಬಕ: ಆಲಂಕಾರಿಕ ವಸ್ತುಗಳ ಹೋಲ್ ಸೆಲ್, ರಿಟೈಲ್ ಸಂಸ್ಥೆ ಸೈಆಪ್ ಟ್ರೇಡಿಂಗ್-ಫ್ಯಾಬ್ರಿಕೇಶನ್ ಶುಭಾರಂಭ
ಕಬಕ: ಲ್ಯಾಡರ್, ಸಿಟೌಟ್ ಚೇರ್ ಹಾಗೂ ಆಲಂಕಾರಿಕ ವಸ್ತುಗಳ ಹೋಲ್ ಸೆಲ್ ಮತ್ತು ರಿಟೈಲ್ ಸಂಸ್ಥೆ ಸೈಆಪ್ ಟ್ರೇಡಿಂಗ್ ಮತ್ತು ಫ್ಯಾಬ್ರಿಕೇಶನ್, ಮಂಗಳೂರು ಪುತ್ತೂರು ರಸ್ತೆಯ ಕಬಕದಲ್ಲಿರುವ ಅಲ್ ಮಜಿಮ್ ಕಾಂಪ್ಲೆಕ್ಸ್ ನಲ್ಲಿಡಿ.7ರಂದು ಶುಭಾರಂಭಗೊಂಡಿತು.


ಸ







ಂಸ್ಥೆಯನ್ನು ಕಬಕ ಜುಮಾ ಮಸೀದಿಯ ಖತೀಬ್ ಉಸ್ತಾದ್ ಹಮೀದ್ ಬಾಖವಿ ಉದ್ಘಾಟಿಸಿರು.
ಸಯ್ಯದ್ ಯಾಹ್ಯಾ ತಂಬಳ್ ಪೋಳ್ಯ, ಮಾಲಕರ ತಂದೆ ಮೊಹಮ್ಮದ್ ಕುಂಞಿ ಹಾಜಿ, ಕಬಕ ಗ್ರಾಮ ಪಂಚಾಯತ್ ಸದಸ್ಯರಾದ ಫಾರುಕ್ ಕಬಕ, ನಝೀರ್, ಕಬಕ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಸಿತಾರ್ ಇಬ್ರಾಹಿಂ, ಕೆ.ಪಿ. ಸಲೀಮ್ ಹಾಜಿ ಪೋಳ್ಯ, ಇಸ್ಮಾಯಿಲ್ ಬ್ರೈಟ್ ಪೋಳ್ಯ, ಕಬಕ ಜುಮಾ ಮಸೀದಿ ಕೋಶಾಧಿಕಾರಿ ಹಂಝ ತಾಜ್ ಮಹಲ್, ಜೆಡಿಎಸ್ ಹಂಝ, ಮಹಮ್ಮದ್ ರಪೀಕ್ ಬ್ರೈಟ್, ಅಪ್ಪಲ್ ನವಾಝ್, ಶೌಖತ್ ಅಲಿ, ಶಮೀರ್, ಉಬೈದ್, ಹರ್ಷಾದ್ ಕೆ.ಎಸ್., ಆಸೀಫ್ ಕೆ.ಎಸ್.. ಸ್ಕೈ ಅಪ್ ಸಂಸ್ಥೆಯ ಮಾಲಕರ ಮಕ್ಕಳಾದ ನಿಶಾ, ಜುಬೈರ್ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆ ಯ ಮಾಲಕ ಸಿದ್ದೀಕ್ ವಿದ್ಯಾಪುರ ಅತಿಥಿ ಗಳನ್ನು ಸ್ವಾಗತಿಸಿ ನಮ್ಮನೂತನ ಸಂಸ್ಥೆಯಲ್ಲಿ 3ರಿಂದ 8 ಫೀಟ್ ವರೆಗಿನ ಕಿಚನ್ ಲ್ಯಾಡರ್, 12ರಿಂದ 14 ಫೀಟ್ ವರೆಗಿನ ಎಕ್ಸ್ ಟೆನ್ಸನ್ ಲ್ಯಾಡರ್, 3ರಿಂದ 7ಫೀಟ್ ವರೆಗಿನ ಅಲ್ಯುಮೀನಿಯಂ ಜೆವಿ ಲ್ಯಾಡರ್, ಸ್ಕೂಲ್ ಲ್ಯಾಡರ್, ಮಲ್ಟಿ ಲ್ಯಾಡರ್, ಟ್ರೋಲಿ, ಕೈಗಾಡಿ, ಮೆಟಲ್ ಲ್ಯಾಡರ್, 10 ರಿಂದ 30 ಫೀಟ್ ನ ಫೈಬರ್ ಸ್ಟೆಪ್ ಅಥವಾ ಅಲ್ಯೂಮೀನಿಯಂ ಸ್ಟೆಪ್ ಗಳಿರುವ ಏಣಿಗಳು, 10ರಿಂದ 23 ಫೀಟ್ ವರೆಗಿನ ಅಲ್ಯುಮೀನಿಯಂ ದೋಟಿಗಳು, ಸಿಟೌಟ್ ಚೇರ್, ಜೂಲ, ಐರನ್ ಸ್ಟ್ಯಾಂಡ್, ಗಿಫ್ಟ್ ಫರ್ಪಸ್ ಫ್ಲವರ್ಸ್, ಟೂಲ್ ಬಾಕ್ಸ್, ಹಾರೆ, ಪಿಕ್ಕಸ್, ಮ್ಯಾಟಿಗಳು, ಕರ್ಟನ್‌ಗಳು, ಪಿಲ್ಲೋ, ಮಕ್ಕಳ ಸ್ಟಡಿ ಟೇಬಲ್, ಸ್ಟಡಿ ಚೇರ್ ಟೇಬಲ್, ದಿವಾನಗಳು, ಬೆಡ್ ಜಾಗೂ ಬೆಡ್ ಶೀಟ್‌ಗಳು ಸಂಸ್ಥೆಯಲ್ಲಿ ಚಿಲ್ಲರೆ ಹಾಗೂ ರಖಂ ಹಾಗೂ ರಿಯಾಯಿತಿ ದರದಲ್ಲಿ ಲಭ್ಯವಿದೆ ಎಂದು ತಿಳಿಸಿ ಗ್ರಾಹಕರ ಸಹಕಾರ ಕೋರಿದರು




