September 20, 2024

ದ್ವಿತೀಯ ಪಿ.ಯು.ಸಿ.: ಸಾಲ್ಮರ ಅಸ್ವಾಲಿಹಾ ವುಮೆನ್ಸ್ ಕಾಲೇಜ್ ಗೆ ಸತತ ಐದನೆಯ ಬಾರಿ ಶೇ.100 ಫಲಿತಾಂಶ ,4 ಡಿಸ್ಟಿಂಕ್ಷನ್

0

ಪುತ್ತೂರು : ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಸಾಲ್ಮರ ಮೌಂಟನ್ ವ್ಯೂ ಶಿಕ್ಷಣ ಸಂಸ್ಥೆಯ ಅಧೀನದ ಅಸ್ವಾಲಿಹಾ ವುಮೆನ್ಸ್ ಶರೀಅತ್ ಮತ್ತು ಪಿ.ಯು.ಕಾಲೇಜ್ ನಿಂದ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದು, ಸತತ ಐದನೆಯ ಬಾರಿಗೆ ಶೇ.100 ಫಲಿತಾಂಶ ಬಂದಿದ್ದು, ನಾಲ್ವರು ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್ ಪಡೆದಿದ್ದಾರೆ.

ಅಶ್ವಿರಾ ಕೆಮ್ಮಾಯಿ ಶೇ. 96 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ಪಡೆದರೆ ಎಂ.ಎಸ್. ಸಫ್ರೀನ ಸಾಲ್ಮರ ಶೇ. 93, ಇಶ್ರತ್ ಸಾಲ್ಮರ 91 ಹಾಗೂ ಫಾಯಿಝಾ ಕೊಡಿಪ್ಪಾಡಿ ಶೇ.85 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ಪಡೆದಿದ್ದಾರೆ. ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!