February 2, 2026

ವಿಟ್ಲ ಡಿ ಗ್ರೂಪ್ ವತಿಯಿಂದ ಇಂದು ಇಫ್ತಾರ್ ಕೂಟ

0
image_editor_output_image-1754790399-1681859381842.jpg

ವಿಟ್ಲ: ವಿಟ್ಲ ಡಿ ಗ್ರೂಪ್ ವತಿಯಿಂದ ವಿಟ್ಲದ ಮೇಗಿನಪೇಟೆ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಎಫ್ರಿಲ್ 19ರ ಬುಧವಾರ ಇಫ್ತಾರ್ ಕೂಟ ನಡೆಯಲಿದೆ.

ಪ್ರತಿವರ್ಷದಂತೆ ಈ ವರ್ಷವೂ ಇಪ್ತಾರ್ ಆಯೋಜಿಸಿದ್ದು, ಈ ಬಾರಿ 28ನೇ ಉಪವಾಸ ದಿನವಾದ ಬುಧವಾರ ಆಯೋಜಿಸಲಾಗಿದೆ. ಎಲ್ಲರೂ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಡಿ ಗ್ರೂಪ್ ಅಧ್ಯಕ್ಷ ಕಲಂದರ್ ಪರ್ತಿಪ್ಪಾಡಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!