February 3, 2026

ಜನವರಿ 15 ರಿಂದ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ -2 ಸಾರ್ವಜನಿಕರ ಸೇವೆಗೆ ಲಭ್ಯ

0
95404487.jpg

ಬೆಂಗಳೂರು: ಜ.15 ರಿಂದ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ -2 ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ. ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ಉದ್ಯಾನವನ ಮಾದರಿಯ ಹಚ್ಚ ಹಸಿರಿನ ಪರಿಸರ ಸ್ನೇಹಿ ಟರ್ಮಿನಲ್-2 ಸಾರ್ವಜನಿಕರ ಸೇವೆಗೆ ಲಭ್ಯವಾಗುತ್ತಿದೆ.

ಕಳೆದ ವರ್ಷ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ನಗರದ ಕೆಂಪೇಗೌಡ ಏರ್ ಪೋರ್ಟ್ ಟರ್ಮಿನಲ್-2 ಉದ್ಘಾಟಿಸಿದ್ದರು. ಜನವರಿ 15 ರಂದು ಬೆಳಗ್ಗೆ 8 ಗಂಟೆ 40 ನಿಮಿಷಕ್ಕೆ ಕೆಂಪೇಗೌಡ ಏರ್‌ಪೋರ್ಟ್ ನ ಟರ್ಮಿನಲ್-2 ರನ್‌ವೇ ಯಿಂದ ಸ್ಟಾರ್ ಏರ್ಲೈನ್ಸ್ ಮೊಟ್ಟ ಮೊದಲ ವಿಮಾನ ಕಲಬುರಗಿಗೆ ಹಾರಲಿದೆ.

Leave a Reply

Your email address will not be published. Required fields are marked *

You may have missed

error: Content is protected !!