April 2, 2026

ಮಾಜಿ ಶಾಸಕಿ ಟಿ ಶಕುಂತಲಾ ಶೆಟ್ಟಿ ಅಧ್ಯಕ್ಷತೆಯಲ್ಲಿ ವಿಟ್ಲ ನಗರ ಕಾಂಗ್ರೆಸ್‌ನ ಪೂರ್ವಭಾವಿ ಸಭೆ

0
IMG-20230111-WA0049.jpg

ವಿಟ್ಲ: ವಿಟ್ಲ ನಗರ ಕಾಂಗ್ರೆಸ್ ಸಮಿತಿಯ ಪೂರ್ವಭಾವಿ ಸಭೆ ಮಾಜಿ ಶಾಸಕಿ ಟಿ ಶಕುಂತಲಾ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.

ಕೆಪಿಸಿಸಿ ಕಾರ್ಯದರ್ಶಿಯಾದ ಎಂ ಎಸ್ ಮುಹಮ್ಮದ್, ಡಿಸಿಸಿ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವ, ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಶೆಟ್ಟಿ ಕೊಲ್ಯ, ಡಿಸಿಸಿ ಸದಸ್ಯ ರಮಾನಾಥ ವಿಟ್ಲ. ಮಾಜಿ ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ಮಾವೆ ಪ್ರಭಾಕರ್ ಭಟ್, ವಿಟ್ಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ ಕೆ ಮೂಸಾ, ವಿಟ್ಲ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಅಬ್ದುಲ್ ಖಾದರ್ ವಿಟ್ಲ,ವಿಟ್ಲ ನಗರ ಕಾಂಗ್ರೆಸ್ ವಕ್ತಾರ ವಿ ಕೆ ಎಂ ಅಶ್ರಫ್, ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ವಿ ಅಬ್ದುಲ್ ರಹಿಮಾನ್, ಪದ್ಮಿನಿ, ಲತಾವೇಣಿ ಅಶೋಕ್,ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಕದ ಮಾಜಿ ಅಧ್ಯಕ್ಷ ರಶೀದ್ ವಿಟ್ಲ,ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಗಳಾದ ಎಸ್ ಕೆ ಮುಹಮ್ಮದ್, ಶೈಕ್ ಅಲಿ ಸೆರಾಜೆ, ವಿಟ್ಲ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ವಿ ಕೆ ಎಂ ಹಂಝ,ಕಾಂಗ್ರೆಸ್ ಪ್ರಮುಖರಾದ ಅಸ್ಮ ಉಮರ್,ಅಶೋಕ್ ಎನ್ ಎಸ್ ಡಿ,ಬಿ ವಹೀದ್.ಮನೋಹರ್ ಲ್ಯಾನ್ಸಿ ಸೆರಾಜೆ, ಸಂತೋಷ್ ಕುಮಾರ್, ರವಿ ಪೂಜಾರಿ ಉಕ್ಕುಡ, ಹನೀಫ್ ಎಚ್ ಎಸ್ ಕೊಲಂಬೆ, ಶಮೀರ್ ಪಲಿಕೆ, ದಿನಕರ್ ಆಳ್ವ ವಿಟ್ಲ, ಅಬ್ದುಲ್ ರಹಿಮಾನ್ ಕುರುಂಬಳ ಮುಂತಾದದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!