May 11, 2026

ಹೆಂಡತಿ ಸಿಟ್ಟಾಗಿದ್ದಾಳೆ ದಯವಿಟ್ಟು ರಜೆ ಕೊಡಿ: ಪೊಲೀಸ್ ಪೇದೆಯ ರಜಾಅರ್ಜಿ ವೈರಲ್

0
image_editor_output_image-483541329-1673343288679.jpg

ಲಕ್ನೋ: ಪೊಲೀಸ್‌ ಕೆಲಸದಲ್ಲಿ ನಿರ್ದಿಷ್ಟವಾದ ರಜೆಗಳಿರುತ್ತವೆ. ಹೆಚ್ಚು ರಜೆಗಳು ಸಿಗುವುದು ಕಷ್ಟ. ಇಲ್ಲೊಬ್ಬ ಕಾನ್ಸ್‌ ಸ್ಟೇಬಲ್‌ ರಜೆ ಬೇಕೆಂದು ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕಳೆದ ತಿಂಗಳಷ್ಟೇ ಕಾನ್ಸ್‌ ಸ್ಟೇಬಲ್‌ ಗೆ ಮದುವೆಯಾಗಿದೆ. ಮದುವೆಯಾದ ಬಳಿಕ ಸರಿಯಾದ ರಜೆಯಿಲ್ಲದೆ ಯುಪಿಯ ಮಹಾರಾಜ್‌ಗಂಜ್ ಜಿಲ್ಲೆಯ ನೌತನ್ವಾ ಪೊಲೀಸ್ ಠಾಣೆಯಲ್ಲಿ ಕೆಲಸಕ್ಕೆ ಹಾಜರಾಗಿದ್ದಾರೆ.

ಹೆಂಡತಿಯ ಬಳಿ ಸಂಬಂಧಿಕರ ಹುಟ್ಟು ಹಬ್ಬಕ್ಕೆ ಬರುತ್ತೇನೆ ಎಂದು ಭರವಸೆ ಕೊಟ್ಟು ಕೆಲಸಕ್ಕೆ ಬಂದಿರುವ ಕಾನ್ಸ್‌ ಸ್ಟೇಬಲ್‌ ಗೆ ರಜೆ ಸಿಗದ ಕಾರಣ, ಈ ವಿಷಯವನ್ನು ಹೆಂಡತಿಯ ಬಳಿ ಹೇಳಿದ್ದಾನೆ. ಇದೇ ಕಾರಣಕ್ಕೆ ಹೆಂಡತಿ ಗಂಡನ ಬಳಿ ಸಿಟ್ಟಾಗಿ ಮಾತು ಬಿಟ್ಟಿದ್ದಾಳೆ.

Leave a Reply

Your email address will not be published. Required fields are marked *

error: Content is protected !!