May 14, 2026

ವಿಟ್ಲ: ಮಿತ್ತೂರು ರೈಲ್ವೆ ಪ್ಲೇಓವರ್ ಬಳಿ ಸೇಫ್ ಗಾರ್ಡ್ ಗೆ ಸಿಕ್ಕಿಕೊಂಡ ಲಾರಿ: ಸಂಚಾರ ಅಸ್ತವ್ಯಸ್ತ

0
IMG-20230103-WA0012.jpg

ವಿಟ್ಲ: ಮಾಣಿ-ಮೈಸೂರು ರಾಜ್ಯ ಹೆದ್ದಾರಿ ಮಿತ್ತೂರು ರೈಲ್ವೆ ಪ್ಲೇಓವರ್ ಬಳಿ ಸೇಫ್ ಗಾರ್ಡ್ ಗೆ ಲಾರಿ ಸಿಕ್ಕಿ ಹಾಕಿಕೊಂಡು ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.

ಮಂಗಳೂರು ಕಡೆಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಲಾರಿ ಮಿತ್ತೂರಿನ ಸೇಫ್ ಗಾರ್ಡ್ ಗೆ ಡಿಕ್ಕಿಯಾಗಿ ಸಿಕ್ಕಿ ಹಾಕಿಗೊಂಡಿದ್ದು, ವಾಹನ ಸಂಚಾರದಲ್ಲಿ ಅಸ್ತವ್ಯಸ್ತಗೊಂಡಿದೆ. ಒಂದು ಬದಿಯಲ್ಲಿ ಮಾತ್ರ ವಾಹನ ಸಂಚಾರ ನಡೆಯುತ್ತಿದ್ದು, ಹೆಚ್ಚಿನ ವಾಹನ ದಟ್ಟನೆ ಆಗುವ ಸಾಧ್ಯತೆಗಳಿವೆ.

Leave a Reply

Your email address will not be published. Required fields are marked *

error: Content is protected !!