July 6, 2026

ಸೈನಿಕರಿಗೆ ಒಂದು ಹುದ್ದೆ, ಒಂದು ಪಿಂಚಣಿಗೆ ಅನುಮತಿ: ಕೇಂದ್ರದ ಮಹತ್ವದ ನಿರ್ಧಾರ

0
n455011088167181136191162322c904503621afcfb9c7ed1daf3a9bce671c47cadac8c505f43d1824744f1.jpg

ಹೊಸದಿಲ್ಲಿ: ಒಂದು ಶ್ರೇಣಿ-ಒಂದು ಪಿಂಚಣಿ (ಒಆರ್‌ಒಪಿ) ಯೋಜನೆಯ ಬಾಕಿ ಪಾವತಿಗೆ ಮಾರ್ಚ್ 15, 2023 ರವರೆಗೆ ಸಮಯವನ್ನು ವಿಸ್ತರಿಸುವಂತೆ ಕೋರಿ ಕೇಂದ್ರವು ಸುಪ್ರೀಂ ಕೋರ್ಟ್‌ ಮೊರೆ ಹೋದ ಒಂದು ವಾರದ ಬೆನ್ನಲ್ಲೇ, ಕೇಂದ್ರ ಸಚಿವ ಸಂಪುಟವು ಸೈನಿಕರಿಗೆ ಒಆರ್‌ಒಪಿ ಪರಿಷ್ಕರಣೆಗೆ ಅನುಮೋದನೆ ನೀಡಿದೆ.

ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು. ಇದರಿಂದ 25 ಲಕ್ಷ ನಿವೃತ್ತ ಸೈನಿಕರಿಗೆ ನೆರವಾಗಲಿದೆ.

Leave a Reply

Your email address will not be published. Required fields are marked *

You may have missed

error: Content is protected !!