July 6, 2026

ಪೆರುವಾಯಿ ಬದ್ರಿಯಾ ಜುಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷರಾಗಿ ಮಹಮ್ಮದ್ ಶಾಫಿ ಹಾಜಿ ಕುಂಬಳಕೋಡಿ ಆಯ್ಕೆ

0
IMG-20221223-WA0006.jpg

ವಿಟ್ಲ: ಪೆರುವಾಯಿ ಬದ್ರಿಯಾ ಜುಮಾ ಮಸೀದಿಯ ಮಹಾಸಭೆಯು ಮಹಮ್ಮದ್ ಹಬೀಬುಲ್ಲಾಹ್ ಪೆರುವಾಯಿ ತಂಙಳ್ ರವರ ಅಧ್ಯಕ್ಷತೆಯಲ್ಲಿ ಮಹಮ್ಮದ್ ಶೆರೀಫ್ ಮದನಿ ಯವರ ದುವಾದೊಂದಿಗೆ ನಡೆಯಿತು.

ಗೌರವಾಧ್ಯಕ್ಷರಾಗಿ ಮಹಮ್ಮದ್ ಹಬೀಬುಲ್ಲಾಹ್ ಪೂಕೋಯ ಪೆರುವಾಯಿ ತಂಙಳ್, ಅಧ್ಯಕ್ಷರಾಗಿ ಮಹಮ್ಮದ್ ಶಾಫಿ ಹಾಜಿ ಕುಂಬಳಕೋಡಿ, ಉಪಾಧ್ಯಕ್ಷರಾಗಿ ಅಬೂಬಕರ್ ಸುನ್ನಿ ಫೈಝಿ ಮತ್ತು ಮಹಮ್ಮದ್ ದರ್ಖಾಸ್, ಕಾರ್ಯದರ್ಶಿಯಾಗಿ ಸಿದ್ದೀಕ್ ಪೆರುವಾಯಿ, ಜತೆ ಕಾರ್ಯದರ್ಶಿಗಳಾಗಿ ಹಮೀದ್ ದರ್ಖಾಸ್ ಮತ್ತು ಎ.ಪಿ.ಮಹಮ್ಮದ್ ಹಾರಿಸ್ ಹಿಮಮಿ ಪೆರುವಾಯಿ, ಕೋಶಾಧಿಕಾರಿಯಾಗಿ ಮಹಮ್ಮದ್ ಹಾಜಿ ಕಾನ, ಮದರಸ ಉಸ್ತುವಾರಿಯಾಗಿ ಮಹಮ್ಮದ್ ಕಾನ ಮತ್ತು ಅಝೀಝ್ ಕದ್ರಡ್ಕ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

Leave a Reply

Your email address will not be published. Required fields are marked *

You may have missed

error: Content is protected !!