March 20, 2026

ಸುಳ್ಯ: ಕಾಂತಾರ ಸಿನೆಮಾ ವೀಕ್ಷಿಸಲು ಚಿತ್ರಮಂದಿರಕ್ಕೆ ತೆರಳಿದ ಜೋಡಿಗೆ ಯುವಕರ ಗುಂಪಿನಿಂದ ಹಲ್ಲೆ : ದೂರು ದಾಖಲು

0
IMG-20221208-WA0015.jpg

ಸುಳ್ಯ: ಕಾಂತಾರ ಸಿನೆಮಾ ವೀಕ್ಷಿಸಲು ಸುಳ್ಯದ ಸಂತೋಷ್ ಚಿತ್ರಮಂದಿರಕ್ಕೆ ತೆರಳಿದ ಮುಸ್ಲಿಂ ಜೋಡಿಗೆ ಮುಸ್ಲಿ ಯುವಕರ ಗುಂಪು ಹಲ್ಲೆ ನಡೆಸಿದ ಘಟನೆ ನಡೆದಿದೆ.

ಮುಸ್ಲಿಂ ಯುವಕರ ತಂಡವು ಕಾತಾರ ಸಿನಿಮಾ ವೀಕ್ಷಿಸುವುದನ್ನು ಆಕ್ಷೇಪಿಸಿ ಹಲ್ಲೆ ನಡೆಸಿದೆ ಎನ್ನಲಾಗಿದೆ. ಕಾಂತಾರ ಚಿತ್ರ ನೋಡದಂತರೆ ಮುಸ್ಲಿಂ ಜೋಡಿಗೆ ಯುವಕರ ಗುಂಪು ತಾಕೀತು ಮಾಡಿದೆ ಎನ್ನಲಾಗಿದೆ. ಯುವಕನ ಮೇಲೆ ಹಲ್ಲೆ ನಡೆಸಿದ ಗುಂಪು ಯುವತಿಗೆ ದಿಗ್ಬಂಧನ ವಿಧಿಸಿದೆ.

ಹಲ್ಲೆ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಯುವಕರ ಗುಂಪಿನ ವಿರುದ್ಧ ಚಿತ್ರಮಂದಿರದ ಮಾಲಕರಿಂದ ಪೊಲೀಸರಿಗೆ ದೂರು ನೀಡಲಾಗಿದೆ.

Leave a Reply

Your email address will not be published. Required fields are marked *

error: Content is protected !!