August 14, 2026

ವಿಟ್ಲ‌: ಟೈಮಿಂಗ್ಸ್ ವಿಚಾರದಲ್ಲಿ ಖಾಸಗಿ ಬಸ್ ಸಿಬ್ಬಂದಿಗಳ ನಡುವೆ ವಿವಾದ: ಸಾರ್ವಜನಿಕ ಸ್ಥಳದಲ್ಲೇ ಬಡಿದಾಡಿಕೊಂಡ ಚಾಲಕರು: ಪೊಲೀಸರಿಂದ ಬಸ್ ಸೀಝ್

0
IMG-20221201-WA0039.jpg

ವಿಟ್ಲ‌ದಲ್ಲಿ ಖಾಸಗಿ ಬಸ್ಸುಗಳ ಟೈಮಿಂಗ್ಸ್ ವಿಚಾರದಲ್ಲಿ ಪದೇ ಪದೇ ವಾದ ವಿವಾದಗಳು ನಡೆಯುತ್ತಲೇ ಇರುತ್ತದೆ. ಇಂದು ಸಹ ವರ್ತನೆ ಅತಿರೇಕಕ್ಕೆ ಹೋಗಿದ್ದು ಸಾರ್ವಜನಿಕ ಸ್ಥಳದಲ್ಲೇ ಬಡಿದಾಡಿಕೊಂಡ ಘಟನೆ ನಡೆದಿದೆ.

ಟೈಮಿಂಗ್ಸ್ ವಿಚಾರದಲ್ಲಿ ಬಸ್ಸು ಏಜೆಂಟ್ ಜಯಕೊಟ್ಟಾರಿ ಮತ್ತು ದುರ್ಗಾಂಜನೇಯ ಬಸ್ಸಿನ ಚಾಲಕ ಅಬ್ಬಾಸ್ ನಡುವೆ ವಾದ ವಿವಾದ ಏರ್ಪಟ್ಟಿದೆ. ಜಗಳ ತಾರಕಕ್ಕೇರಿ ಹಾಡಹಗಲೇ ಹೊಡಿದಾಡಿಕೊಂಡಿದ್ದಾರೆ.

ಸ್ಥಳಕ್ಕಾಗಮಿಸಿದ ವಿಟ್ಲ ಪೊಲೀಸರು ಬಸ್ಸನ್ನು ಸೀಝ್ ಮಾಡಿದ್ದಾರೆ

Leave a Reply

Your email address will not be published. Required fields are marked *

You may have missed

error: Content is protected !!