February 2, 2026

ಮಂಗಳೂರು: ತುಳುನಾಡ್ ಥೈಖೊಂಡ್ ಚಾಂಪಿಯನ್ ಶಿಪ್: ಇಝಾ ಫಾತಿಮಗೆ ಚಿನ್ನದ ಪದಕ

0
20221118_181847.jpg

ಮಂಗಳೂರು: ಮಂಗಳ ಸ್ಟೇಡಿಯಂನಲ್ಲಿ ನಡೆದ ಎರಡನೇ ತುಳುನಾಡ್ ಥೈಖೊಂಡ್ ಚಾಂಪಿಯನ್ ಶಿಪ್ ನಲ್ಲಿ ಮುಡಿಪು ಝೆನಿತ್ ಆಂಗ್ಲ ಮಾಧ್ಯಮ ಶಾಲೆಯ 3 ನೇ ತರಗತಿ ವಿದ್ಯಾರ್ಥಿನಿ ಇಝಾ ಫಾತಿಮ ಚಿನ್ನದ ಪದಕವನ್ನು ಪಡೆದಿದ್ದಾಳೆ.

ವಿದ್ಯಾರ್ಥಿಗಳಾದ ಅಪ್ಸಲ್ ಅಯೂಬ್, ಸಿದ್ದೀಕ್, ಹರ್ಶ್, ಇಬ್ರಾಹಿಂ ಶಾಝೀನ್,ಹನನ್, ಮಾಝಿನ್ ಇವರು ಬೆಳ್ಳಿಯ ಪದಕಗಳನ್ನು ಪಡೆದಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!