February 4, 2026

ಗಾಝಾ: ನಿರಾಶ್ರಿತರ ಶಿಬಿರದಲ್ಲಿ ಭಾರೀ ಅಗ್ನಿ ಅವಘಡ, 7 ಮಕ್ಕಳು ಸೇರಿ 21 ಜನರು ಸಜೀವ ದಹನ

0
image_editor_output_image-443545868-1668748527475.jpg

ಜೆರುಸಲೆಮ್: ನಿರಾಶ್ರಿತರ ಶಿಬಿರದಲ್ಲಿ ಭಾರೀ ಅಗ್ನಿ ಅವಘಡ ಉಂಟಾಗಿ 7 ಮಕ್ಕಳು ಸೇರಿದಂತೆ 21 ಜನರು ಸಜೀವದಹನಗೊಂಡಿರುವ ಘಟನೆ ಇಸ್ರೇಲ್‌ನ ಗಾಜಾ ಪಟ್ಟಿಯಲ್ಲಿ ನಡೆದಿದೆ.

ಗಾಝಾದ ಜನನಿಬಿಡ ಜಬಾಲಿಯಾ ನಿರಾಶ್ರಿತರ ಶಿಬಿರದಲ್ಲಿ ಬೆಂಕಿ ಹೊತ್ತಿಕೊಂಡಿದೆ. 4 ಅಂತಸ್ತಿನ ವಸತಿ ಕಟ್ಟಡದ ಮೇಲಿನ ಮಹಡಿ ಸ್ಫೋಟಗೊಂಡಿದ್ದು, ಭಾರೀ ಬೆಂಕಿ ಉಂಟಾಗಿದೆ.

ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದವರು 1 ಗಂಟೆಗೂ ಅಧಿಕ ಸಮಯ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!