March 20, 2026

ಗೋವಾ: ಅಕ್ರಮ ಮೀನುಗಾರಿಕೆ – ಮಲ್ಪೆಯ ಮೂರು ಮೀನುಗಾರಿಕಾ ಬೋಟ್ ವಶಕ್ಕೆ

0
IMG-20221115-WA0022.jpg

ಪಣಜಿ: ಗೋವಾ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮಲ್ಪೆಯ ಮೂರು ಬೋಟುಗಳನ್ನು ಗೋವಾದ ಮೀನುಗಾರಿಕಾ ಇಲಾಖೆ ವಶಪಡಿಸಿಕೊಂಡಿರುವ ಘಟನೆ ನಡೆದಿದೆ.

ಮೂರೂ ಬೋಟ್‌ಗಳನ್ನು ಪಣಜಿ ಜೆಟ್ಟಿಗೆ ತರಲಾಗಿದ್ದು, ಎಲ್ಲವೂ ಕರ್ನಾಟಕದ ಮಲ್ಪೆಗೆ ಸೇರಿದ್ದಾಗಿದ್ದು, ಅದರಲ್ಲಿ ಹಿಡಿದ ಮೀನುಗಳನ್ನು ಹರಾಜು ಮಾಡಲಾಗುತ್ತದೆ.

ಇನ್ನು ಈ ಪ್ರಕರಣ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮೀನುಗಾರಿಕಾ ಸಚಿವ ನೀಲಕಂಠ ಹಳರ್ಣಕರ್ ಪಣಜಿಯಲ್ಲಿ ಸುದ್ಧಿಗಾರರಿಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!