ವಿಟ್ಲ: TOP&TOP ಚಾರಿಟೇಬಲ್ ಟ್ರಸ್ಟ್ ನ ಕಾರ್ಯದರ್ಶಿಯಾಗಿ ಉಸ್ಮಾನ್ ಕುಡ್ತಮುಗೇರು ಆಯ್ಕೆ
ವಿಟ್ಲ: TOP&TOP ಚಾರಿಟೇಬಲ್ ಟ್ರಸ್ಟ್ ನ ಮಾಸಿಕ ಸಭೆ ಕುಡ್ತಮುಗೇರು ಕಾವೇರಿ ಕಾಂಪ್ಲೆಕ್ಸ್ ನಲ್ಲಿ ಟ್ರಸ್ಟ್ ನ ಗೌರವ ಸಲಹೆಗಾರರಾದ ಸಿ ಚ್ ಅಬ್ದುಲ್ ರಜಾಕ್ ಚೌಕ ಇವರ ಅಧ್ಯಕ್ಷತೆಯಲ್ಲಿ ನಡೆಯಿತು…
ಆರ್ ಕೆ ರಮ್ಲಾ ಸ್ವಾಗತಿಸಿದರು.ಹರಿಶ್ಚಂದ್ರ ಟೈಲರ್ ಲೆಕ್ಕ ಮಂಡಿಸಿದರು.

ಡಿಸೆಂಬರ್ 10 ರಂದು ಕ್ರೀಡಾಕೂಟ ನಡೆಸುವುದಾಗಿ ತಿರ್ಮನಿಸಲಾಯಿತು.
ಟ್ರಸ್ಟ್ ನ ನೂತನ ಕಾರ್ಯದರ್ಶಿಯಾಗಿ ಉಸ್ಮಾನ್ ಕುಡ್ತಮುಗೇರು ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಎಡ್ವಕೇಟ್ ಮುಹಮ್ಮದ್ ಗಝಾಲಿ, ಅಬ್ದುಲ್ ಖಾದರ್,ನೌಫಲ್ ಕೆ ಬಿ ಯೆಸ್,ಕೌಸರ್ ಮೊದಲಾದವರು ಉಪಸ್ಥಿತರಿದ್ದರು




