ನಮ್ಮ ಕರಾವಳಿ ಕಾಸರಗೋಡು : ಬಸ್ ಮಾಡಿಕೊಂಡು ಬಂದು ಒಂದೇ ಗ್ರಾಮದ 69 ಮಂದಿಯಿಂದ ಒಟ್ಟಿಗೆ ಕಾಂತಾರ ಸಿನಿಮಾ ವೀಕ್ಷಣೆ – ನಿಲ್ಲದ ಕಾಂತಾರ ಸಿನಿಮಾದ ಅಬ್ಬರ reporter October 17, 2022 0 ಕಾಸರಗೋಡು ಜಿಲ್ಲೆಯ ಬದಿಯಡ್ಕ ಗ್ರಾಮದ ಕುಂಟಾಲುಮೂಲೆ ಎಂಬಲ್ಲಿನ 69 ಮಂದಿ ಒಟ್ಟು ಸೇರಿ ಕಾಸರಗೋಡು ನಗರಕ್ಕೆ ಬಸ್ ಪ್ರಯಾಣದ ಮೂಲಕ ಹೋಗಿ ಚಿತ್ರ ವೀಕ್ಷಿಸಿದ್ದಾರೆ. ಕಾಂತಾರ ಸಿನಿಮಾದ ಅಬ್ಬರ ದಿನದಿಂದ ದಿನಕ್ಕೆ ಜಾಸ್ತಿಯಾಗಿದೆ.ಇದೀಗ ಒಂದೇ ಗ್ರಾಮದ 69 ಮಂದಿ ಬಸ್ ಮಾಡಿಕೊಂಡು ಬಂದು ಸಿನಿಮಾ ವೀಕ್ಷಿಸಿದ್ದಾರೆ. Post navigation Previous: ವಿಟ್ಲ-ಕಬಕ ರಸ್ತೆ ಅವ್ಯವಸ್ಥೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆNext: ಕಾಸರಗೋಡು : ಬಿ ಎಸ್ ಎನ್ ಎಲ್ ನ ಕೇಬಲ್ ಕಳವು – ಪೊಲೀಸ್ ತಪಾಸಣೆ ವೇಳೆ ಸಿಕ್ಕಿಬಿದ್ದ ಐವರು ಖದೀಮರು More Stories ಕ್ರೈಂ ಸುದ್ದಿ ನಮ್ಮ ಕರಾವಳಿ ಮಾಣಿ: ಕೋಕ್ ಸಾಗಿಸುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ reporter_2 September 28, 2026 0 ನಮ್ಮ ಕರಾವಳಿ ನಮ್ಮ ರಾಜ್ಯ ಕಾಸರಗೋಡು: KSEB ವಿದ್ಯುತ್ ಕೇಬಲ್ ಕಳವು: ಬಂಟ್ವಾಳದ ವ್ಯಕ್ತಿ ಸೇರಿ ನಾಲ್ವರ ಬಂಧನ reporter September 28, 2026 0 ಕ್ರೈಂ ಸುದ್ದಿ ನಮ್ಮ ಕರಾವಳಿ ಮಂಗಳೂರು ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ₹24 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶ, ಮೂವರ ಬಂಧನ reporter_2 September 28, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.