March 24, 2026

ಶಿರಸಿಯ ವಿವಿಧಡೆ NIA ದಾಳಿ: ಎಸ್ಡಿಪಿಐ ಮುಖಂಡನ ವಶಕ್ಕೆ

0
image_editor_output_image-310349994-1663830439486.jpg

ಶಿರಸಿ: ದೇಶದ ವಿವಿಧಡೆ ದಾಳಿ ನಡೆಸಿದ ರಾಷ್ಟ್ರೀಯ ತನಿಖಾ ದಳ ಶಿರಸಿಯಲ್ಲೂ ದಾಳಿ ನಡೆಸಿ, ಎಸ್.ಡಿ.ಪಿ.ಐ. ಮುಖಂಡನೋರ್ವನನ್ನು ವಶಕ್ಕೆ ಪಡೆದಿದ್ದಾರೆ.

ಅಜೀಜ ಅಬ್ದುಲ್ ಶುಕೂರ (45) ವಶಕ್ಕೆ ಪಡೆಯಲಾಗಿದೆ.

ಸೆ.21ರ ರಾತ್ರಿ 3.30ಕ್ಕೆ ಟಿಪ್ಪು ನಗರದಲ್ಲಿ ದಾಳಿ‌ ನಡೆಸಿದ ತನಿಖಾ ದಳ ಹಾಗೂ ಸ್ಥಳೀಯ ಪೊಲೀಸರು ಬೆಳಗಿನ ಅವಧಿಯಲ್ಲಿ‌ ಲ್ಯಾಪ್‌ಟಾಪ್‌, ಎರಡು ಮೊಬೈಲ್, ಒಂದು‌ ಪುಸ್ತಕ ಹಾಗೂ ಒಂದು ಸಿಡಿ ‌ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!