March 18, 2026
image_editor_output_image-705428188-1662712666686.jpg

ಕಾಸರಗೋಡು: ಎಂ. ಡಿ.ಎಂ.ಎ ಮಾದಕ ವಸ್ತು ಸಹಿತ ಓರ್ವನನ್ನು ಚಂದೇರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕುಂಬಳೆ ಯ ಇದ್ದಿನ್ ಕುಂನ್ಚಿ ಬಂಧಿತ ಆರೋಪಿ.

ಈತನಿಂದ 24 ಗ್ರಾಂ ಗಾಂಜವನ್ನು ವಶಪಡಿಸಿಕೊಳ್ಳಲಾಗಿದೆ. ಮಾದಕ ವಸ್ತು ಮಾರಾಟ ಮಾಡಿ ಲಭಿಸಿದ 50 ಸಾವಿರ ರೂ. ನಗದನ್ನು ವಶಡಿಸಿಕೊಳ್ಳಲಾಗಿದೆ.

ಚೆರ್ವತ್ತೂರು ಕೊವ್ವಲ್ ಪಳ್ಳಿ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ ಬಂದ ಕಾರನ್ನು ತಪಾಸಣೆ ನಡೆಸಿದಾಗ ಮಾದಕ ವಸ್ತು ಪತ್ತೆಯಾಗಿದೆ.

Leave a Reply

Your email address will not be published. Required fields are marked *

error: Content is protected !!