ನಮ್ಮ ಕರಾವಳಿ ಸಂಪಾಜೆ: ಸುಳ್ಯದಿಂದ ಮಡಿಕೇರಿ ಕಡೆ ಹೋಗುತ್ತಿದ್ದ ಸರಕಾರಿ ಬಸ್ ಅಪಘಾತ: ಹಲವಾರು ಮಂದಿ ಗಾಯ reporter March 17, 2022 0 ಸುಳ್ಯ: ಸುಳ್ಯ-ಮಡಿಕೇರಿ ಗಡಿಭಾಗ ಸಂಪಾಜೆಯ ಬಳಿ ಸರ್ಕಾರಿ ಬಸ್ಸೊಂದು ರಸ್ತೆಯಿಂದ ಕೆಳಗೆ ತೋಡಿಗೆ ಬಿದ್ದಿದ್ದು, ಸುಮಾರು 25ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ಇದೀಗ ವರದಿಯಾಗಿದೆ. ಗಾಯಾಳುಗಳನ್ನು ಸಂಪಾಜೆ ಮತ್ತು ಸುಳ್ಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. Post navigation Previous: ವಿಟ್ಲ: ಜನಪ್ರಿಯ ಸೆಂಟ್ರಲ್ ಸ್ಕೂಲ್ ನಲ್ಲಿ ವಾರ್ಷಿಕೋತ್ಸವ: ಪದ್ಮಶ್ರೀ ಪುರಸ್ಕೃತರಿಗೆ ಸನ್ಮಾನNext: ಕುಖ್ಯಾತ ರೌಡಿ ಪೊಲೀಸರ ಎನ್ ಕೌಂಟರ್ ಗೆ ಬಲಿ More Stories ನಮ್ಮ ಕರಾವಳಿ ವಿಟ್ಲ: ಟೋಪ್ಕೋ ಜುವೆಲ್ಲರಿ: ಇಂದಿನ ಚಿನ್ನದ ದರ admin July 27, 2026 0 ನಮ್ಮ ಕರಾವಳಿ ವಿಟ್ಲ: ಮನೆಗೆ ನುಗ್ಗಿ ಚಿನ್ನಾಭರಣ ದರೋಡೆ-ಮತ್ತೊಂದು ಮನೆಯಿಂದ ಸ್ಕೂಟರ್ ಎಗರಿಸಿ ಪರಾರಿ admin July 26, 2026 0 ನಮ್ಮ ಕರಾವಳಿ ಬಂಟ್ವಾಳ: ಚಲಿಸುತ್ತಿದ್ದಾಗ ಕಳಚಿದ ಕಂಟೇನರ್ ಲಾರಿಯ ಚಕ್ರ – ಪಾದಚಾರಿಗೆ ಗಾಯ admin July 26, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.