March 22, 2026

ಭಾರತೀಯ ಚಲನಚಿತ್ರಗಳ ಹಾಡುಗಳನ್ನು ಲಿಪ್ ಸಿಂಕ್ ಮತ್ತು ಡ್ಯಾನ್ಸ್ ಮಾಡುವ ಕಿಲಿ‌ ಪೌಲ್ ನನ್ನು ಸನ್ಮಾನಿಸಿದ ಭಾರತೀಯ ಹೈಕಮಿಷನ್

0
images-37.jpeg

ತಾಂಜೇನಿಯಾ: ಕಂಟೆಂಟ್ ಕ್ರಿಯೇಟರ್ ಭಾರತೀಯ ಚಲನಚಿತ್ರಗಳ ಜನಪ್ರಿಯ ಹಾಡುಗಳನ್ನು ಲಿಪ್ ಸಿಂಕ್ ಮತ್ತು ಡ್ಯಾನ್ಸ್ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧರಾಗಿರುವ ಕಿಲಿ ಪೌಲ್ ಅವರನ್ನು ತಾಂಜೇನಿಯಾದಲ್ಲಿರುವ ಭಾರತೀಯ ಹೈಕಮಿಷನ್ ಗೌರವಿಸಿದೆ.

ಈ ಕುರಿತು ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಭಾರತದ ತಾಂಜೇನಿಯಾ ಹೈಕಮಿಷರ್ “ಭಾರತದ ಹಾಡುಗಳಿಗೆ ಲಿಪ್ ಸಿಂಕ್ ಮಾಡುವ ಮೂಲಕ ಲಕ್ಷಾಂತರ ಜನರ ಹೃದಯ ಗೆದ್ದಿರುವ ತಾಂಜೇನಿಯಾದ ಖ್ಯಾತ ಕಲಾವಿದ ಕಿಲಿ ಪೌಲ್ ಅವರನ್ನು ಸನ್ಮಾನಿಸಲಾಯಿತು” ಎಂದು ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!