February 3, 2026

ಕೊರೋನ ಪಾಸಿಟಿವ್ ಹೆಚ್ಚಳ: 
ಕೇರಳದಲ್ಲಿ ಶಾಲೆಗಳ ಬಂದ್

0
Screenshot_2022-01-21-10-14-22-95_680d03679600f7af0b4c700c6b270fe7.jpg

ಕಾಸರಗೋಡು: ಕೊರೋನಾ ಪಾಸಿಟಿವ್ ಹೆಚ್ಚಳದ ಹಿನ್ನಲೆಯಲ್ಲಿ ಕೇರಳದಲ್ಲಿ ಮುಂದಿನ ಎರಡು ಆದಿತ್ಯವಾರ ಸಂಪೂರ್ಣ ಲಾಕ್ ಡೌನ್ ಜಾರಿಗೆ ತರಲುತೀರ್ಮಾನಿಸಲಾಗಿದ್ದು, ಶಾಲೆಗಳನ್ನು ಸದ್ಯ ಬಂದ್ ಮಾಡಲಾಗಿದೆ.

ಜನವರಿ 21 ರಿಂದ ಶಾಲೆಗಳು ಬಂದ್ ಆಗಲಿದ್ದು, ಆನ್ ಲೈನ್ ತರಗತಿಗಳನ್ನು ನಡೆಸಲು ಸೂಚಿಸಲಾಗಿದೆ. ಒಂದರಿಂದ 12ನೇ ತರಗತಿ ತನಕ ಶಾಲೆಗಳನ್ನು ಮುಚ್ಚಲು ತೀರ್ಮಾನಿಸಲಾಗಿದೆ. ನಾಳೆಯಿಂದ ಆನ್ ಲೈ ನ್ ತರಗತಿ ನಡೆಯಲಿದೆ.

Leave a Reply

Your email address will not be published. Required fields are marked *

error: Content is protected !!