ಸುಳ್ಯ. ಬೈಕ್ ಸ್ಕೂಟರ್ ಡಿಕ್ಕಿ-ಸವಾರರಿಗೆ ಗಾಯ
ಸುಳ್ಯ: ತಾಲೂಕು ಪಂಜ ಪೇಟೆಯಲ್ಲಿ ಬೈಕ್ ಮತ್ತು ಸ್ಕೂಟರ್ ಡಿಕ್ಕಿ ಹೊಡೆದು ಸವಾರರು ಗಾಯಗೊಂಡ ಘಟನೆ ಜ. 18 ರಂದು ರಾತ್ರಿ ವರದಿಯಾಗಿದೆ.
ಪಂಜ ಪೇಟೆಗೆ ಬರುತ್ತಿದ್ದ ಶಶಿಧರ ಎಂಬವರ ಬೈಕ್ ಮತ್ತು
ಸುಳ್ಯ ಕಡೆಗೆ ಹೋಗುತ್ತಿದ್ದ ಪುನೀತ್ ಎಂಬವರ ಸ್ಕೂಟರ್ ಮುಖಾಮುಖಿ ಡಿಕ್ಕಿಯಾಗಿ
ಶಶಿಧರ ರವರ ಕಾಲಿನ ಭಾಗಕ್ಕೆ ಗಾಯವಾಗಿ ಅವರನ್ನು ಕಡಬ ಆಸ್ಪತ್ರೆಗೆ ಕರೆದೊಯ್ಯದರೆ ಪುನೀತ್ ರವರ ಕೈ ಭಾಗಕ್ಕೆ ಸಣ್ಣಗಾಯವಾಗಿದ್ದು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.





