ರಾಷ್ಟ್ರೀಯ ಫೆಬ್ರವರಿ 1ರಂದು 2022-23ನೇ ಸಾಲಿನ ಬಜೆಟ್ ಮಂಡನೆ reporter January 14, 2022 0 ನವದೆಹಲಿ: ಜನವರಿ 31ರಿಂದ ಕೇಂದ್ರದ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಏಪ್ರಿಲ್ 8ಕ್ಕೆ ಮುಕ್ತಾಯಗೊಳ್ಳಲಿದೆ. ರಾಷ್ಟ್ರಪತಿಗಳು ಜನವರಿ 31 ರಂದು ಬೆಳಿಗ್ಗೆ 11 ಗಂಟೆಗೆ ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಫೆಬ್ರವರಿ 1ರಂದು ಸರ್ಕಾರವು 2022-23 ನೇ ಸಾಲಿನ ಬಜೆಟ್ ಮಂಡಿಸಲಿದೆ. Post navigation Previous: ಗಾಜಿಪುರದ ಹೂವಿನ ಮಾರುಕಟ್ಟೆಯಲ್ಲಿ ಬಾಂಬ್ ಪತ್ತೆNext: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ಅತ್ಯಾಚಾರ, ದರೋಡೆ ಪ್ರಕರಣ:ಆಕಾಶಭವನ ಶರಣ್ ಸಹಿತ 4 ಸಹಚರರ ಬಂಧನ More Stories ರಾಷ್ಟ್ರೀಯ ನದಿಯ ತಳದಲ್ಲಿ ದಂಪತಿಯ ಮೃತದೇಹ ಪತ್ತೆ: ಮೃತದೇಹದ ಕಾಲುಗಳಿಗೆ ಸರಪಳಿ, ಬೀಗ ಹಾಕಲಾಗಿತ್ತು: ಕೊಲೆ ಶಂಕೆ reporter October 10, 2026 0 ರಾಷ್ಟ್ರೀಯ ಲಗೇಜ್ ಟ್ರ್ಯಾಲಿಯಲ್ಲಿ ಸಾಗಿಸುತ್ತಿದ್ದ 1.80 ಕೋಟಿ ಮೌಲ್ಯದ ಚಿನ್ನದ ಬಿಸ್ಕೆಟ್ ವಶಕ್ಕೆ reporter October 10, 2026 0 ರಾಷ್ಟ್ರೀಯ ಜಂತರ್ ಮಂತರ್ ಪ್ರತಿಭಟನೆ ಹಿನ್ನೆಲೆ: ಅಭಿಜೀತ್ ದೀಪೈ ಸೌರವ್ ದಾಸ್, ಆಶುತೋಷ್ ರಂಕಾರನ್ನು ವಶಕ್ಕೆ ಪಡೆದ ಪೊಲೀಸರು reporter October 10, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.