ಪಂಜಾಬ್: ಸರ್ಕಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಭದ್ರತೆ ನೀಡಿಲ್ಲ ಎಂದು ಬಿಜೆಪಿ ನಾಯಕರು ಆರೋಪಿಸಿದ ಬೆನ್ನಲ್ಲೇ ಟ್ವಿಟರ್‌ನಲ್ಲಿ #Joker_Modi ಟ್ರೆಂಡಿಂಗ್ ಆಗಿದೆ.
ಮೋದಿಯವರ ಹಲವು ವಿಡಿಯೊ, ಫೋಟೋಗಳನ್ನು ಟ್ವಿಟರ್ ಬಳಕೆದಾರರು ಹಂಚಿಕೊಂಡು ವ್ಯಂಗ್ಯ ಮಾಡಿದ್ದಾರೆ. ಸಾವಿರಾರು ಟ್ವೀಟ್‌ಗಳು #Joker_Modi ಹ್ಯಾಷ್‌ಟ್ಯಾಗ್‌ನಲ್ಲಿ ಆಗಿವೆ.

