August 26, 2026

ವಿಟ್ಲ; ಒಕ್ಕೆತ್ತೂರು ಬದ್ರಿಯಾ ಜುಮಾ ಮಸೀದಿ ಆಡಳಿತ ಸಮಿತಿ  ಅಧ್ಯಕ್ಷರಾಗಿ ವಿ.ಎಂ.ಅಶ್ರಫ್ ಪುನರಾಯ್ಕೆ

0
image_editor_output_image-1506368593-1787756643241

ವಿಟ್ಲ; ಒಕ್ಕೆತ್ತೂರು ಬದ್ರಿಯಾ ಜುಮಾ ಮಸೀದಿಯ ಮಹಾಸಭೆಯು ASHRAF HAJI V ಇವರ ಅಧ್ಯಕ್ಷತೆಯಲ್ಲಿ ನಡೆದು ಈ ಕೆಳಗಿನವರನ್ನು ನೂತನ ಪದಾಧಿಕಾರಿಗಳನ್ನಾಗಿ ಆರಿಸಲಾಯಿತು.

ಅಧ್ಯಕ್ಷರಾಗಿ  ಹಾಜಿ ವಿ.ಎಂ.ಅಶ್ರಫ್ ಕರಾವಳಿ,   ಉಪಾಧ್ಯಕ್ಷರಾಗಿ  ವಿ.ಎಸ್.ಅಬ್ದುಲ್ ಖಾದರ್ ಸೂಪರ್ and HASAINAR HAJI VM ಕಾರ್ಯದರ್ಶಿಯಾಗಿ RASHEED CH ,ಜೊತೆ ಕಾರ್ಯದರ್ಶಿಯಾಗಿ  IQBAL ,ಹಾಗೂ HARIS CH ,ಕೋಶಾಧಿಕಾರಿಯಾಗಿ ವಿ.ಎಸ್.IBRAHIM super ಹಾಗೂ 14 ಮಂದಿಯನ್ನು ಕಾರ್ಯಕಾರಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು

Leave a Reply

Your email address will not be published. Required fields are marked *

error: Content is protected !!