April 10, 2026

ಪಿಯುಸಿ ಫಲಿತಾಂಶ: ಪುತ್ತೂರು ಫಿಲೋಮಿನಾ ಕಾಲೇಜ್ ನ ವಿದ್ಯಾರ್ಥಿ ಸಬ್ವಾನ್ ಗೆ 552 ಅಂಕ

0
IMG-20260410-WA0110

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಸಬ್ವಾನ್ ಅವರು ವಾಣಿಜ್ಯ ವಿಭಾಗದಲ್ಲಿ 552 ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಕಾಲೇಜಿಗೆ ಹಾಗು ಕುಟುಂಬಕ್ಕೆ ಕೀರ್ತಿ ತಂದಿರುತ್ತಾರೆ.
ಇವರು ಸಂಪ್ಯ ಮುಹ್ಯದ್ದೀನ್ ಜುಮಾ ಮಸೀದಿ ಇದರ ಆಡಳಿತ ಕಮಿಟಿಯ ಲೆಕ್ಕಪರಿಶೋಧಕರಾದ ಅಝೀಝ್ ಸಂಪ್ಯ ಹಾಗು ಝುಬೈದ ದಂಪತಿಯ ಪುತ್ರ.

Leave a Reply

Your email address will not be published. Required fields are marked *

error: Content is protected !!