March 28, 2026

ವಿಟ್ಲ: ಬೇಸಿಗೆ ರಜೆ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗೆ ಮೆಹಂದಿ, ಅರಿವರ್ಕ್ ಕೋರ್ಸ್: ಎಪ್ರಿಲ್ 1ರಿಂದ ಪ್ರಾರಂಭ-ಇಂದೇ ಹೆಸರು ನೊಂದಾಯಿಸಿ

0
image_editor_output_image1142456368-1774716234505

ವಿಟ್ಲ: ವಿಟ್ಲದಲ್ಲಿ ಕಾರ್ಯಾಚರಿಸುತ್ತಿರುವ ವಿಟ್ಲ ಸ್ಟಡಿ ಸೆಂಟರ್ ನಲ್ಲಿ ಬೇಸಿಗೆ ರಜೆ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗೆ ಮೆಹಂದಿ, ಅರಿ ವರ್ಕ್ ಮತ್ತು ಫ್ಯಾಶನ್ ಡಿಸೈನಿಂಗ್ ಕೋರ್ಸ್ ಹಮ್ಮಿಕೊಳ್ಳಲಾಗಿದೆ.
ಏಪ್ರಿಲ್ 1ರಿಂದ ತರಗತಿಗಳು ಪ್ರಾರಂಭಗೊಳ್ಳಲಿದ್ದು, ವಿದ್ಯಾರ್ಥಿಗಳಿಗೆ ವಿಶೇಷ ಆಫರ್ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9980205258-9611745258

Leave a Reply

Your email address will not be published. Required fields are marked *

You may have missed

error: Content is protected !!