June 13, 2026

ವಿಟ್ಲ | ಆಲ್ಟೋ ಕಾರು-ಆಟೋರಿಕ್ಷಾ ಢಿಕ್ಕಿ: ನಾಲ್ವರು ಶಾಲಾ ಮಕ್ಕಳಿಗೆ, ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ

0
image_editor_output_image1568308922-1772841899460.jpg

ವಿಟ್ಲ-ಸಾಲೆತ್ತೂರು ರಸ್ತೆಯ ಕಡಂಬು ರಾದುಕಟ್ಟೆ ಎಂಬಲ್ಲಿ ಆಲ್ಟೋ ಕಾರು ಮತ್ತು ಶಾಲಾ ಪುಟಾಣಿಗಳು ತುಂಬಿದ್ದ ಆಟೋ ರಿಕ್ಷಾ ಮುಖಿಮುಖಿ ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ಕಾರು ಜಖಂಗೊಂಡಿದ್ದು ಆಟೋದಲ್ಲಿದ್ದ ನಾಲ್ವರು ಪುಟಾಣಿಗಳಿಗೆ ಮತ್ತು ಇಬ್ಬರು ಮಹಿಳೆಯರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

ಅಪಘಾತದ ಸಂದರ್ಭ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡ ಪುಟಾಣಿಗಳ ಚೀರಾಟ ಎಂತಹ ಕಲ್ಲು ಹೃದಯದವರನ್ನೂ ಕರಗಿಸಿದೆ.

ಅಪಘಾತದಲ್ಲಿ ಗಾಯಗೊಂಡವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆ,ವಿಟ್ಲ ಮತ್ತು ಪುತ್ತೂರು ಆಸ್ಪತ್ರೆಗೆ ನಾಲ್ಕು ಅಂಬುಲೆನ್ಸ್ ವಾಹನಗಳಲ್ಲಿ ತಕ್ಷಣವೇ ಸ್ಥಳೀಯರು ಕರೆದೊಯ್ದಿದ್ದಾರೆ.

Leave a Reply

Your email address will not be published. Required fields are marked *

error: Content is protected !!