July 4, 2026

ವಿಟ್ಲ: ಮಹಿಳೆಯರಿಗೆ ಸುವರ್ಣಾವಕಾಶ: ARI WORK- EMBOIDERY-ಫ್ಯಾಶನ್ ಡಿಸೈನಿಂಗ್ ಕೋರ್ಸ್ 2ನೇ ಬ್ಯಾಚ್ ಪ್ರಾರಂಭ

0
image_editor_output_image980216198-1759311159438.jpg

ವಿಟ್ಲ: ವಿಟ್ಲದ ಶಾಲಾ ರಸ್ತೆಯ ಮೋತಿ ಸಿಟಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ದಿ ನಾಲೇಡ್ಜ್ ಹಬ್ ನಲ್ಲಿ EMBOIDERY ಕೋರ್ಸ್ 2ನೇ ಬ್ಯಾಚ್ ಪ್ರಾರಂಭಗೊಂಡಿದ್ದು, ಆಸಕ್ತರು ಸಂಪರ್ಕಿಸಬಹುದು. ಇಲ್ಲಿ Basic ಮತ್ತು Advance level stitches, hand embroidery, ari work embroidery ಇನ್ನಿತರ ಕೋರ್ಸ್ ಗಳನ್ನು ಕಲಿಸಿಕೊಡಲಾಗುತ್ತದೆ.

ಕಡಿಮೆ ಫೀಸ್ ಮತ್ತು ಕಡಿಮೆ ಅವಧಿಯಲ್ಲಿ ಕೋರ್ಸ್ ನಡೆಯಲಿದೆ. ಅನುಭವವುಳ್ಳ ಶಿಕ್ಷಿಕಿಯಿಂದ ತರಬೇತಿ ನೀಡಲಾಗುತ್ತದೆ. ಮಹಿಳಾ ಸ್ನೇಹಿ ವಿಶಾಲವಾದ ತರಗತಿ ಕೊಠಡಿ ಹೊಂದಿದೆ.ಆಸಕ್ತರು 9880704739-9980205258- 9901535258 ಸಂಪರ್ಕಿಸಿ ತಮ್ಮ ಹೆಸರು ನೋದಾಯಿಸಬಹುದು.

Leave a Reply

Your email address will not be published. Required fields are marked *

You may have missed

error: Content is protected !!